Advertisement
ಈ ಹೊಸ ಚಿತ್ರವನ್ನು ಸಂದೀಪ್ ಸುಂಕದ ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷ ತೆರೆಕಂಡ “ಶಾಖಾಹಾರಿ’ ಚಿತ್ರವನ್ನು ಸಂದೀಪ್ ನಿರ್ದೇಶಿಸಿದ್ದಾರೆ. ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಧೀರೇನ್ ಜೊತೆ ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ.
Advertisement
Sandalwood; ಗೀತಾ ಪಿಕ್ಚರ್ಸ್ ನಲ್ಲಿ ಧೀರೆನ್ ಹೊಸ ಸಿನಿಮಾ: ಸಂದೀಪ್ ಸುಂಕದ್ ನಿರ್ದೇಶನ
05:25 PM Dec 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.