Advertisement
ಆರೋಗ್ಯ ಶಿಬಿರಗಳಲ್ಲಿ ಆಯುಷ್ಮಾನ್ ಆ್ಯಪ್ ಬಳಸಿಕೊಂಡು 5,31,025 ಆಯುಷ್ಮಾನ್ ಕಾರ್ಡ್‌ಗಳಿಗೆ ನೋಂದಾಯಿಸಲಾಗಿದೆ. ಇನ್ನೊಂದೆಡೆ, ಆರೋಗ್ಯ ಶಿಬಿರಗಳಲ್ಲಿ ಸುಮಾರು 81.15 ಲಕ್ಷ ಜನರನ್ನು ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. Advertisement
ವಿಕಸಿತ ಭಾರತ: 1.03 ಕೋಟಿ ಜನರ ಆರೋಗ್ಯ ತಪಾಸಣೆ
09:19 PM Dec 19, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.