Advertisement
ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡ ನಂತರ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್, ಇದೇ ಮೊದಲ ಬಾರಿಗೆ ಮುಂದುವರಿದ ಸಮುದಾಯದ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲಾಗುತ್ತಿದೆ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿ ದೇವಸ್ವಂ ಮಂಡಳಿಯ ನೇಮಕಾತಿ ನಿಯಮದಲ್ಲಿ ತಿದ್ದುಪಡಿ ತರಲಾಗುತ್ತದೆ. ಅಲ್ಲದೆ ಈಳವ ಸಮುದಾಯದವರಿಗೆ ಮೀಸಲಾತಿಯಲ್ಲಿ ಶೇ. 14ರಿಂದ ಶೇ. 17ಕ್ಕೆ, ಪ.ಜಾ, ಪ.ಪಂಗಡಕ್ಕೆ ಶೇ.10 ರಿಂದ 12ಕ್ಕೆ ಏರಿಕೆ ಮಾಡಲಾಗಿದೆ. Advertisement
ಮೇಲ್ವರ್ಗದ ಬಡವರಿಗೂ ಕೇರಳದಲ್ಲಿ ಮೀಸಲಾತಿ
11:30 AM Nov 16, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.