Advertisement

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

12:22 PM Apr 25, 2024 | Team Udayavani |

ದೇವದುರ್ಗ: ಪಟ್ಟಣದಲ್ಲಿ ಕಾರು ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

Advertisement

ಜಾಲಹಳ್ಳಿಯ ಜಗದೀಶ (50), ಗುತ್ತೆಪ್ಪ ದೇವಪುರ (46) ವರ್ಷ ಮೃತಪಟ್ಟವರು.

ಕಾರ ಚಾಲಕ ಸೂಗೂರಡ್ಡಿ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next