Advertisement
ನವದೆಹಲಿಯ ಆದರ್ಶನಗರದ ಯುವತಿ, 5 ವರ್ಷದಿಂದ ಸುಖ್ವಿಂದರ್ ಸಿಂಗ್ ಜತೆಗೆ ಸ್ನೇಹದಿಂದ ಇದ್ದಳು. ಯುವತಿ ಮಾತು ಬಿಟ್ಟ ಹಿನ್ನೆಲೆಯಲ್ಲಿ ಕ್ರೋಧದಿಂದ ಸುಖ್ವಿಂದರ್ ಇರಿದಿದ್ದಾನೆ. ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.
Advertisement
ಮಾತಾಡದಕ್ಕೆ 6 ಬಾರಿ ಇರಿದ!
09:27 PM Jan 04, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.