Advertisement
33 ನವರ್ಷದ ಮಾನ್ ಸಿಂಗ್ 42.195 ಕಿ.ಮೀ. ದೂರ ವನ್ನು 2:14:13 ಸೆಕೆಂಡ್‌ಗಳಲ್ಲಿ ದೂರವನ್ನು ಕ್ರಮಿಸಿ ಮೊದ ಲಿಗರಾದರು. ಈ ಸಾಧನೆಗಾಗಿ ಒಂದೂವರೆ ಲಕ್ಷ ರೂ. ಬಹು ಮಾನವನ್ನು ತಮ್ಮದಾಗಿಸಿಕೊಂಡರು. ಬೆಳ್ಳಿಯಪ್ಪ ಎ.ಬಿ. ಬೆಳ್ಳಿ ಪದಕ (2:14:15) ಮತ್ತು ಕಾರ್ತಿಕ್ ಕುಮಾರ್ ಕಂಚಿನ ಪದಕ ಗೆದ್ದರು (2:14:19).
Advertisement
ಮಾನ್ ಸಿಂಗ್, ಜ್ಯೋತಿಗೆ ಮ್ಯಾರಥಾನ್ ಪ್ರಶಸ್ತಿ
11:08 PM Feb 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.