ಕೊಟ್ಟಿಗೆಹಾರ: ನಾಯಿಗಳ ದಾಳಿಗೆ ಜಿಂಕೆಯೊಂದು ಬಲಿಯಾದ ಘಟನೆ ನಿಡುವಾಳೆಯಲ್ಲಿ ಬುಧವಾರ ನಡೆದಿದೆ.
Advertisement
ಜಿಂಕೆಯೊಂದನ್ನು ಬೀದಿನಾಯಿಗಳು ಅಟ್ಟಿಸಿಕೊಂಡು ಬಂದಿದ್ದು ನಿಡುವಾಳೆಯ ಚಂದ್ರಶೇಖರ್ ಎಂಬುವವರ ತೋಟದಲ್ಲಿ ನಾಯಿಗಳ ದಾಳಿಗೆ ಜಿಂಕೆ ಮೃತಪಟ್ಟಿದೆ. ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಗುರುಪ್ರಸಾದ್ ಅರಣ್ಯ ರಕ್ಷಕ ರಿಜ್ವಾನ್ ಭೇಟಿ ನೀಡಿದ್ದು ಜಿಂಕೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಕಳಸಕ್ಕೆ ತೆಗೆದುಕೊಂಡು ಹೋಗಲಾಗಿದೆ.
ಇದನ್ನೂ ಓದಿ: ನನ್ನ ಸೋಲಿಗೆ ಕಾಂಗ್ರೆಸ್ ಅಭ್ಯರ್ಥಿ ಕಾರಣರಲ್ಲ…!: ಸೋಮಣ್ಣ ಆಕ್ರೋಶ