Advertisement

Deepawali 2023: ನ. 11ರಿಂದ 13: ದೀಪಾವಳಿ ಹಬ್ಬ

12:05 AM Nov 05, 2023 | Team Udayavani |

ಉಡುಪಿ/ಮಂಗಳೂರು: ಶ್ರೀಕೃಷ್ಣ ಮಠ ಸೇರಿದಂತೆ ವಿವಿಧ ಕಡೆಗಳಲ್ಲಿ ದೀಪಾವಳಿ ಹಬ್ಬದ ಆಚರಣೆ ಈ ಕೆಳಗಿನಂತಿದೆ:

Advertisement

ನ. 11ರಂದು ಯಮದೀಪ, ಸಂಜೆ ಜಲಪೂರಣ (ನೀರು ತುಂಬುವ ಹಬ್ಬ), ನ. 12ರ ಬೆಳಗ್ಗೆ 5.22ಕ್ಕೆ ತೈಲಭ್ಯಂಗ (ಎಣ್ಣೆ ಹಚ್ಚಿ ಸ್ನಾನ), ಸಂಜೆ ಗದ್ದೆಗೆ ದೀಪ ಇಡುವುದು, ಬಲೀಂದ್ರ ಪೂಜೆ, ನ. 13ರಂದು ಗೋಪೂಜೆ, ನ. 14ರಿಂದ ತುಳಸಿಪೂಜೆ ಆರಂಭ, ನ. 24ರಂದು ಉತ್ಥಾನ ದ್ವಾದಶಿ, ರಥೋತ್ಸವಗಳು ಆರಂಭ.

ಮೂಲ್ಕಿ ಶಾಂಭವಿ ನದಿಯ ದಕ್ಷಿಣದಲ್ಲಿ ನ. 13ರ ಸಂಜೆ ಗದ್ದೆಗೆ ದೀಪ ಇಡುವುದು, ಬಲೀಂದ್ರ ಪೂಜೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next