Advertisement
ಕಳೆದ ವರ್ಷ ದೀಪಾವಳಿ ವೇಳೆ 42 ಟನ್ ಚಿನ್ನ ಮಾರಾಟವಾಗಿತ್ತು. ಈ ವರ್ಷ ಇದು 35-36 ಟನ್‌ಗೆ ಇಳಿದಿದೆ. ಆದಾಗ್ಯೂ, ಚಿನ್ನದ ಬೆಲೆ ಕಳೆದ ವರ್ಷಕ್ಕಿಂತ ಶೇ.30ರಷ್ಟು ಹೆಚ್ಚಾಗಿ ರುವ ಹಿನ್ನೆಲೆಯಲ್ಲಿ ಲಾಭವೂ ಕಳೆದ ವರ್ಷಕ್ಕಿಂತ ಹೆಚ್ಚಿಗೆ ದಾಖಲಾಗಿದೆ. ಕಳೆದ ವರ್ಷ ಮಾರಾಟವಾಗಿದ್ದ ಚಿನ್ನದ ಮೌಲ್ಯ 25,000 ಕೋಟಿ ರೂ.ಗಳಾಗಿದ್ದರೆ, ಈ ಬಾರಿ ಬರೋಬ್ಬರಿ 28000 ಕೋಟಿ ರೂ. ಮೌಲ್ಯದ ಚಿನ್ನ ಮಾರಾಟವಾಗಿದೆ. ಏತನ್ಮಧ್ಯೆ ಬೆಂಗ ಳೂರಲ್ಲಿ ಗುರುವಾರ 10 ಗ್ರಾಂ ಚಿನ್ನದ ಬೆಲೆ 81,330 ರೂ.ಗೆ ತಲುಪಿದೆ. Advertisement
Deepavali: ಮೊದಲ ಬಾರಿ ಚಿನ್ನ ಮೀರಿಸಿದ ಬೆಳ್ಳಿ ಖರೀದಿ
12:15 PM Nov 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.