Advertisement

ದೀಪಕ್‌ಗೆ ಮಲ್ಯ ಜತೆ ನಂಟಿತ್ತು: ಇ.ಡಿ.

12:35 AM Feb 08, 2019 | Team Udayavani |

ಹೊಸದಿಲ್ಲಿ: ಕಾರ್ಪೊರೇಟ್‌ ವಲಯದ ಲಾಬಿಕೋರ ದೀಪಕ್‌ ತಲ್ವಾರ್‌, ದೇಶ ಬಿಟ್ಟು ಓಡಿಹೋಗಿರುವ ವಿಜಯ್‌ ಮಲ್ಯ ಜತೆ ನಿಕಟ ಸಂಪರ್ಕ ಹೊಂದಿದ್ದ ಎಂದು ದಿಲ್ಲಿ ಹೈಕೋರ್ಟ್‌ಗೆ ಜಾರಿ ನಿರ್ದೇಶನಾಲಯ ತಿಳಿಸಿದೆ. “ಅಕ್ರಮ ಹಣ ವರ್ಗಾವಣೆಯಲ್ಲಿ ಮಲ್ಯ -ದೀಪಕ್‌ ಇಬ್ಬರೂ ಕೈ ಜೋಡಿಸಿದ್ದು ತನಿಖೆಯಿಂದ ಸ್ಪಷ್ಟವಾಗಿದೆ” ಎಂದು ಇ.ಡಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next