Advertisement

ಕಾಡ್ಗಿಚ್ಚಿಗೆ 31 ಬಲಿ

10:20 AM Oct 14, 2017 | Karthik A |

ಕ್ಯಾಲಿಫೋರ್ನಿಯಾ: ಉತ್ತರ ಕ್ಯಾಲಿಫೋರ್ನಿಯಾದಲ್ಲಿ ವ್ಯಾಪಿಸಿದ ಭಾರೀ ಕಾಡ್ಗಿಚ್ಚಿಗೆ  ಕನಿಷ್ಠ 31 ಮಂದಿ ಬಲಿಯಾಗಿದ್ದು  ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಕಾಡ್ಗಿಚ್ಚಿನಿಂದಾಗಿ ಸುಮಾರು 3,500ಕ್ಕೂ ಅಧಿಕ ಮನೆಗಳು ಮತ್ತು ವಾಣಿಜ್ಯ ಮಳಿಗೆಗಳು ಬೆಂಕಿಗಾಹುತಿಯಾಗಿವೆ. 77,000 ಹೆಕ್ಟೇರ್‌ಗಳಿಗೂ ಅಧಿಕ ಜಾಗ ಕಾಡ್ಗಿಚ್ಚಿನಿಂದಾವೃತವಾಗಿದ್ದು ಪ್ರದೇಶವಿಡೀ ಸುಟ್ಟು ಕರಕಲಾಗಿದೆ. ಈ ಪ್ರದೇಶದಲ್ಲಿ ಸಹಸ್ರಾರು ಮರಗಳು, ಕಾರುಗಳು ಆಹುತಿಯಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next