Advertisement

ಬೆಳ್ಳಂಬೆಳಗ್ಗೆ ಉದ್ಯಾವರ ಹೊಳೆಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ

07:31 AM Sep 12, 2022 | Team Udayavani |

ಕಟಪಾಡಿ : ಉದ್ಯಾವರ ಅಂಕುದ್ರು ಭಾಗದಲ್ಲಿ ಹರಿಯುವ ಪಾಪನಾಶಿನಿ ಹೊಳೆಯಲ್ಲಿ ಅಪರಿಚಿತ ಗಂಡಸಿನ ಶವವೊಂದು ಸೋಮವಾರ ಬೆಳಿಗ್ಗೆ ಕಂಡು ಬಂದಿದೆ.

Advertisement

ಸಮಾಜ ಸೇವಕರಾದ ರಾಮದಾಸ್ ಪಾಲನ್ ಮತ್ತು ಆಸ್ಟಿನ್ ಕೋಟ್ಯಾನ್ ಶವವನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದಾರೆ.

ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯ ಗುರುತು ಇನ್ನಷ್ಟೇ ಸಿಗಬೇಕಾಗಿದೆ.

ಇದನ್ನೂ ಓದಿ : ದೇಶದಲ್ಲೇ ಅತಿ ಉದ್ದವಾದ ವೆಂಬನಾಡ್‌ ಸರೋವರ ಅಪಾಯದ ಅಂಚಿನಲ್ಲಿದೆ !

Advertisement

Udayavani is now on Telegram. Click here to join our channel and stay updated with the latest news.

Next