Advertisement

ಬೊಮ್ಮಾಯಿ ಸರ್ಕಾರಕ್ಕೆ ವರ್ಷ

07:17 PM Jul 28, 2022 | Team Udayavani |

ದಾವಣಗೆರೆ: ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿ ಕಾರಕ್ಕೆಬಂದು ಜು. 28ಕ್ಕೆ ಒಂದು ವರ್ಷದ ಸಂಭ್ರಮ.ಮುಖ್ಯಮಂತ್ರಿಗಳು ನಡು ಕರ್ನಾಟಕದ ಕೇಂದ್ರಬಿಂದು ದಾವಣಗೆರೆಗೆ ಭರಪೂರ ಕೊಡುಗೆನೀಡುವುದರ ಜೊತೆಗೆ ಅತಿ ಹೆಚ್ಚು ಬಾರಿ ಜಿಲ್ಲೆಗೆಭೇಟಿ ನೀಡುವುದರ ಮೂಲಕವೂ ಗಮನ ಸೆಳೆದಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸರ್ಕಾರದಅವ ಧಿಯಲ್ಲಿ ರಾಜಕೀಯ ಪಕ್ಷಗಳ ಅದೃಷ್ಟದ ತಾಣ,ಶೈಕ್ಷಣಿಕ ನಗರಿ ಎಂಬ ಖ್ಯಾತಿಯ ಜಿಲ್ಲೆಯ ಸಮಗ್ರಅಭಿವೃದ್ಧಿಗೆ ಪೂರಕ ವಾತಾವರಣ, ಅನುಕೂಲಮಾಡಿಕೊಟ್ಟಿರಲಿಲ್ಲ ಎಂಬ ಕೊರಗು ಕಾಡುತ್ತಲೇ ಇತ್ತು.

Advertisement

ಆ ಕೊರಗು ನೀಗಿಸಲು ಹಣಕಾಸುಇಲಾಖೆಯನ್ನೂ ಹೊಂದಿರುವ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ತಮ್ಮ ಪಕ್ಕದ ಜಿಲ್ಲೆಗೆಮೊದಲ ಬಜೆಟ್‌ನಲ್ಲೇ ಭರ್ಜರಿ ಎನ್ನಬಹುದಾದಯೋಜನೆಗಳಿಗೆ ಹಸಿರು ನಿಶಾನೆ ತೋರಿದ್ದಾರೆ.

ರಾ. ರವಿಬಾಬು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next