ದಾವಣಗೆರೆ: ನಗರದ ಸರ್ಕಾರಿಪ್ರಥಮದರ್ಜೆ ಕಾಲೇಜಿನಿಂದ ವಿವಿಧಕಾಲೇಜುಗಳಿಗೆ ವರ್ಗಾವಣೆಗೊಂಡಪ್ರಾಧ್ಯಾಪಕರಿಗೆ ಬೀಳ್ಕೊಡುಗೆಕಾರ್ಯಕ್ರಮವನ್ನು ಕಾಲೇಜು ಸ್ಥಳೀಯ ಅಧ್ಯಾಪಕರ ಸಂಘದಿಂದ ನಡೆಯಿತು.
ಧಾರವಾಡ ಜಿಲ್ಲೆಯ ಅಳ್ನಾವರಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆವರ್ಗಾವಣೆಗೊಂಡ ಹಿಂದಿ ವಿಭಾಗದಡಾ| ಪ್ರವೀಣ್ ಆನಂದಕಂದ,ಬೆಳಗಾವಿ ಜಿಲ್ಲೆ ರಾಮದುರ್ಗದಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆವರ್ಗಾವಣೆಗೊಂಡ ಪತ್ರಿಕೋದ್ಯಮವಿಭಾಗದ ಡಾ| ಮಹೇಶ್ ಪಾಟೀಲ್,ದಾವಣಗೆರೆ ಜಿಲ್ಲೆ ಚನ್ನಗಿರಿ ಶಿವಲಿಂಗೇಶ್ವರಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆವರ್ಗಾವಣೆಗೊಂಡ ರಾಜ್ಯಶಾಸ್ತ್ರ ವಿಭಾಗದಡಾ| ಮಹಮ್ಮದ್ ಖಾನ್, ದಾವಣಗೆರೆಸರ್ಕಾರಿ ಮಹಿಳಾ ಪ್ರಥಮದರ್ಜೆಕಾಲೇಜಿಗೆ ವರ್ಗಾವಣೆಗೊಂಡ ಕನ್ನಡವಿಭಾಗದ ಡಾ| ಎಂ. ಮಂಜಣ್ಣ,ದಾವಣಗೆರೆ ಸರ್ಕಾರಿ ಪ್ರಥಮದರ್ಜೆಮಹಿಳಾ ಕಾಲೇಜಿಗೆ ವರ್ಗಾವಣೆಗೊಂಡವಾಣಿಜ್ಯಶಾಸ್ತÅ ವಿಭಾಗದ ಡಾ| ಶ್ಯಾಮಲಾಅವರನ್ನು ಬೀಳ್ಕೊಡಲಾಯಿತು.
ರಾಜ್ಯದವಿವಿಧ ಸರ್ಕಾರಿ ಪ್ರಥಮ ದರ್ಜೆಕಾಲೇಜುಗಳಿಂದ ವರ್ಗಾವಣೆಗೊಂಡುಬಂದ ಪ್ರಾಧ್ಯಾಪಕರುಗಳನ್ನುಸ್ವಾಗತಿಸಲಾಯಿತು. ಈ ವೇಳೆ ಕಾಲೇಜಿನಪ್ರಾಂಶುಪಾಲ ಡಾ| ಎಸ್.ಆರ್.ಅಂಜಿನಪ್ಪ, ಪ್ರೊ| ಭೀಮಣ್ಣ ಸುಣಗಾರ,ಡಾ| ದಿನೇಶ್ ಇತರರು ಇದ್ದರು.