ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಹಾಗೂ ಕನ್ನಡಮತ್ತು ಸಂಸ್ಕೃತಿ ಇಲಾಖೆ ವತಿಯಿಂದಬುಧವಾರ ಜಿಲ್ಲಾಡಳಿತ ಭವನದಲ್ಲಿಸರಳವಾಗಿ ಮಹಾಯೋಗಿ ವೇಮನಜಯಂತಿ ಆಚರಿಸಲಾಯಿತು.
ಅಪರಜಿಲ್ಲಾಧಿ ಕಾರಿ ಪೂಜಾರ್ ವೀರಮಲ್ಲಪ್ಪ,ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಬಿ. ಆನಂದ್, ನಗರ ಉಪ ವಿಭಾಗ ಪೊಲೀಸ್ ಉಪಾ ಧೀಕ್ಷಕ ನರಸಿಂಹತಾಮ್ರಧ್ವಜ, ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ ಉಪನಿರ್ದೇಶಕಕೆ.ಎಚ್. ವಿಜಯಕುಮಾರ್, ಕನ್ನಡಮತ್ತು ಸಂಸ್ಕೃತಿ ಇಲಾಖೆ ಸಹಾಯಕನಿರ್ದೇಶಕ ರವಿಚಂದ್ರ, ವೇಮನಸಮಾಜದ ಉಪಾಧ್ಯಕ್ಷ ಎಂ.ರಾಜಶೇಖರ ರೆಡ್ಡಿ, ಕೆ. ಶ್ರೀನಿವಾಸ ರೆಡ್ಡಿ,ಎಂ. ಶ್ರೀನಿವಾಸ ರೆಡ್ಡಿ, ಜಿಲ್ಲಾ ಹೇಮರೆಡ್ಡಿಮಲ್ಲಮ್ಮ ಸಮಾಜದ ಅಧ್ಯಕ್ಷ ಡಾ|ಕೊಟ್ರೇಶ್ ಬಿದರಿ, ಮುಖಂಡರಾದಬಿ.ಸಿ. ಸಣ್ಣಪ್ಪ, ಜಿ.ಸಿ.ಎನ್. ರೆಡ್ಡೇರಇತರರು ಇದ್ದರು.