Advertisement

ದಾವಣಗೆರೆ-ಜಗಳೂರು ಗ್ರಾಪಂ ಮೀಸಲು ನಿಗದಿ

04:21 PM Jan 29, 2021 | Team Udayavani |

ದಾವಣಗೆರೆ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಬುಧವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧ್ಯಕ್ಷತೆಯಲ್ಲಿ ದಾವಣಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳ ಮೊದಲನೇ 30 ತಿಂಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ತಂತ್ರಾಂಶದ ಮೂಲಕ ಮೀಸಲಾತಿ ನಿಗದಿಪಡಿಸಲಾಯಿತು.

Advertisement

ಮೀಸಲಾತಿ ವಿವರಇಂತಿದೆ: ಬೆಳವನೂರು ಹಿಂದುಳಿದ ಅ ವರ್ಗ, ಅನುಸೂಚಿತ ಜಾತಿ, ಆನಗೋಡು ಹಿಂದುಳಿದ ಅ ವರ್ಗ, ಅನುಸೂಚಿತ ಜಾತಿ. ಆಲೂರು ಹಿಂ. ಅ ವರ್ಗ(ಮಹಿಳೆ), ಸಾಮಾನ್ಯ. ಗೋಪಾನಾಳು ಹಿಂ. ಅ ವರ್ಗ(ಮಹಿಳೆ), ಸಾಮಾನ್ಯ. ಅತ್ತಿಗೆರೆ ಹಿಂ. ಬ ವರ್ಗ(ಮಹಿಳೆ), ಅನುಸೂಚಿತ ಪಂಗಡ. ಆವರಗೊಳ್ಳ ಸಾಮಾನ್ಯ, ಸಾಮಾನ್ಯ(ಮಹಿಳೆ). ಶ್ರೀರಾಮನಗರ ಸಾಮಾನ್ಯ, ಪ. ಜಾತಿ(ಮಹಿಳೆ). ಐಗೂರು ಸಾಮಾನ್ಯ, ಅನುಸೂಚಿತ ಜಾತಿ, ದೊಡ್ಡಬಾತಿ ಸಾಮಾನ್ಯ, ಪ. ಜಾತಿ(ಮಹಿಳೆ). ಹಳೇಬಾತಿ ಸಾಮಾನ್ಯ, ಪ.ಜಾತಿ(ಮಹಿಳೆ). ತೋಳಹುಣಸೆ ಸಾಮಾನ್ಯ, ಪ. ಪಂಗಡ(ಮಹಿಳೆ). ಹೆಬ್ಟಾಳು ಸಾಮಾನ್ಯ, ಹಿಂದುಳಿದ ಅ ವರ್ಗ. ಕುರ್ಕಿ ಸಾಮಾನ್ಯ, ಸಾಮಾನ್ಯ(ಮಹಿಳೆ), ಹುಚ್ಚವ್ವನಹಳ್ಳಿ ಸಾಮಾನ್ಯ , ಪ. ಜಾತಿ(ಮಹಿಳೆ), ಬಾಡ ಸಾಮಾನ್ಯ. ಪ. ಜಾತಿ(ಮಹಿಳೆ), ಶ್ಯಾಗಲೆ ಸಾಮಾನ್ಯ, ಸಾಮಾನ್ಯ(ಮಹಿಳೆ). ಕಡ್ಲೆಬಾಳು ಸಾಮಾನ್ಯ (ಮಹಿಳೆ), ಪ. ಪಂಗಡ. ಅಣಜಿ ಸಾಮಾನ್ಯ(ಮಹಿಳೆ), ಸಾಮಾನ್ಯ. ಹೆಮ್ಮನಬೇತೂರು ಸಾಮಾನ್ಯ(ಮಹಿಳೆ), ಪ. ಪಂಗಡ. ಹುಲಿಕಟ್ಟೆ ಸಾಮಾನ್ಯ (ಮಹಿಳೆ), ಪ. ಪಂಗಡ(ಮಹಿಳೆ). ಗುಡಾಳು ಸಾಮಾನ್ಯ(ಮಹಿಳೆ), ಸಾಮಾನ್ಯ. ನೇರ್ಲಿಗೆ ಸಾಮಾನ್ಯ (ಮಹಿಳೆ), ಸಾಮಾನ್ಯ. ನರಗನಹಳ್ಳಿ ಸಾಮಾನ್ಯ(ಮಹಿಳೆ), ಸಾಮಾನ್ಯ. ಅಣಬೇರು ಸಾಮಾನ್ಯ (ಮಹಿಳೆ), ಪ. ಜಾತಿ. ಬೇತೂರು ಸಾಮಾನ್ಯ (ಮಹಿಳೆ), ಪ. ಜಾತಿ. ಶಿರ ಗೊಂಡನಹಳ್ಳಿ ಸಾಮಾನ್ಯ(ಮಹಿಳೆ), ಪ. ಪಂಗಡ(ಮಹಿಳೆ), ಕಕ್ಕರಗೊಳ ಪ. ಜಾತಿ, ಸಾಮಾನ್ಯ (ಮಹಿಳೆ).
ಬಸವನಾಳು ಪ .ಜಾತಿ, ಸಾಮಾನ್ಯ(ಮಹಿಳೆ). ಮಳಲ್ಕೆರೆ ಪ. ಜಾತಿ, ಸಾಮಾನ್ಯ(ಮಹಿಳೆ). ಮುದಹದಡಿ ಪ. ಜಾತಿ, ಸಾಮಾನ್ಯ(ಮಹಿಳೆ). ಕನಗೊಂಡನಹಳ್ಳಿ ಪ. ಜಾತಿ, ಹಿಂ. ಅ ವರ್ಗ(ಮಹಿಳೆ). ಕಂದನಕೋವಿ ಪ.ಜಾತಿ(ಮಹಿಳೆ), ಸಾಮಾನ್ಯ. ಕೈದಾಳೆ ಪ. ಜಾತಿ(ಮಹಿಳೆ), ಹಿಂ. ಬವರ್ಗ(ಮಹಿಳೆ). ಕಂದಗಲ್ಲು ಪ.ಜಾತಿ(ಮಹಿಳೆ), ಸಾಮಾನ್ಯ. ಮತ್ತಿ ಪ. ಜಾತಿ(ಮಹಿಳೆ), ಸಾಮಾನ್ಯ. ಮಾಯಕೊಂಡ ಪ. ಜಾತಿ(ಮಹಿಳೆ), ಸಾಮಾನ್ಯ. ಹೊನ್ನೂರು ಪ.ಪಂಗಡ, ಸಾಮಾನ್ಯ(ಮಹಿಳೆ). ಕೊಡಗನೂರು ಪ. ಪಂಗಡ, ಸಾಮಾನ್ಯ(ಮಹಿಳೆ). ಕುಕ್ಕವಾಡ ಪ. ಪಂಗಡ, ಹಿಂ. ಅವರ್ಗ(ಮಹಿಳೆ). ಕೊಂಡಜ್ಜಿ ಪ. ಪಂಗಡ(ಮಹಿಳೆ), ಸಾಮಾನ್ಯ(ಮಹಿಳೆ). ಹದಡಿ ಪ.ಪಂಗಡ(ಮಹಿಳೆ), ಸಾಮಾನ್ಯ. ಲೋಕಿಕೆರೆ ಪ.ಪಂಗಡ(ಮಹಿಳೆ), ಹಿಂ. ಅ ವರ್ಗ ಮೀಸಲಾತಿ ಪ್ರಕಟಗೊಂಡಿದೆ.

ಓದಿ : ಕುಷ್ಠ ರೋಗದ ಅವೈಜ್ಞಾನಿಕ ನಂಬಿಕೆ ಹೋಗಲಾಡಿಸಿ

 

Advertisement

Udayavani is now on Telegram. Click here to join our channel and stay updated with the latest news.

Next