Advertisement

ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಘೋಷಣೆ

04:57 PM Jan 25, 2021 | Team Udayavani |

ಸಂಡೂರು: ಸುಶೀಲಾನಗರ- ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‌.ಟಿ., ಬಂಡ್ರಿ-ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‌.ಸಿ. ಮಹಿಳೆ, ಚೋರನೂರು-ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‌.ಟಿ. ಮಹಿಳೆ, ಬೊಮ್ಮಘಟ್ಟ-ಸಾಮಾನ್ಯ ಅಧ್ಯಕ್ಷ, ಉಪಾಧ್ಯಕ್ಷ-ಎಸ್‌ಟಿ ಮಹಿಳೆ, ದರೋಜಿ-ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‌.ಸಿ. ಮಹಿಳೆ, ಮೆಟ್ರಿಕಿ-ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಎಸ್‌.ಟಿ. ಮಹಿಳೆ, ದೇವಗಿರಿ -ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್‌ಸಿ, ಭುಜಂಗನಗರ-ಅಧ್ಯಕ್ಷರು ಮಹಿಳೆ ಸಾಮಾನ್ಯ, ಉಪಾಧ್ಯಕ್ಷ ಎಸ್‌ಸಿ, ವಡ್ಡು-ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್‌ಸಿ ಮಹಿಳೆ, ಅಂತಾಪುರ-ಅಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷರು ಎಸ್‌ಸಿ, ವಿಠಲಾಪುರ-ಅಧ್ಯಕ್ಷ -ಸಾಮಾನ್ಯ ಮಹಿಳೆ, ಉಪಾಧ್ಯಕ್ಷರು ಎಸ್‌ಟಿ ತಾರಾನಗರ-ಅಧ್ಯಕ್ಷ ಎಸ್‌ಸಿ, ಉಪಾಧ್ಯಕ್ಷರು-ಸಾಮಾನ್ಯ ಮಹಿಳೆ, ನಿಡುಗುರ್ತಿ-ಅಧ್ಯಕ್ಷರು ಎಸ್‌ ಸ್ಸಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಸೋವೇನಹಳ್ಳಿ-ಅಧ್ಯಕ್ಷ ಎಸ್‌ಸಿ  ಉಪಾಧ್ಯಕ್ಷರು ಸಾಮಾನ್ಯ ಮಹಿಳೆ, ಗೊಲ್ಲಲಿಂಗಮ್ಮನಹಳ್ಳಿ- ಅಧ್ಯಕ್ಷ
ಎಸ್‌ಸಿ ಮಹಿಳೆ, ಉಪಾಧ್ಯಕ್ಷರು ಸಾಮಾನ್ಯ, ಕಾಳಿಂಗೇರಿ-ಅಧ್ಯಕ್ಷ ಎಸ್‌ಸಿ, ಉಪಾಧ್ಯಕ್ಷರು ಎಸ್‌.ಟಿ. ತೋರಣಗಲ್ಲು-ಅಧ್ಯಕ್ಷ ಎಸ್‌ಸಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಯಶವಂತನಗರ-ಅಧ್ಯಕ್ಷ ಎಸ್‌.ಟಿ., ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕೃಷ್ಣಾನಗರ-ಅಧ್ಯಕ್ಷರು ಎಸ್‌ಟಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಅಗ್ರಹಾರ – ಅಧ್ಯಕ್ಷ ಎಸ್‌ಟಿ, ಉಪಾಧ್ಯಕ್ಷ ಎಸ್‌ಟಿ ಮಹಿಳೆ ಉಪಾಧ್ಯಕ್ಷರು, ತಾಳೂರು-ಅಧ್ಯಕ್ಷ ಎಸ್‌ಟಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ನರಸಿಂಗಾಪುರ-ಅಧ್ಯಕ್ಷ ಎಸ್‌.ಟಿ. ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಬನ್ನಹಟ್ಟಿ-ಅಧ್ಯಕ್ಷ ಎಸ್‌.ಟಿ. ಮಹಿಳೆ, ಉಪಾಧ್ಯಕ್ಷ ಸಾಮಾನ್ಯ. ಹಿರಕೆರೆಯಾಗಿನಹಳ್ಳಿ-ಅಧ್ಯಕ್ಷ ಎಸ್‌.ಟಿ. ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಯರ್ರಯ್ಯನಹಳ್ಳಿ-ಅಧ್ಯಕ್ಷ ಎಸ್‌.ಟಿ. ಮಹಿಳೆ, ಉಪಾಧ್ಯಕ್ಷ ಎಸ್‌.ಟಿ. ರಾಜಾಪುರ-ಅಧ್ಯಕ್ಷ ಎಸ್‌.ಟಿ. ಮಹಿಳೆ, ಉಪಾಧ್ಯಕ್ಷ ಸಾಮಾನ್ಯಕ್ಕೆ ಮೀಸಲಾಗಿದೆ. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಎಸ್‌. ಮಂಜುನಾಥ, ಎನ್‌ .ಐ. ವಸ್ತ್ರದ, ಎ.ಸಿ. ರಮೆಶ ಕೋನರೆಡ್ಡಿ, ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್‌. ಪ್ರಕಾಶ್‌, ತಾಲೂಕು ದಂಡಾಧಿಕಾರಿ ಎಚ್‌.ಜಿ. ರಶ್ಮಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

ಓದಿ: ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರವಲ್ಲ‌, ಕಾಂಗ್ರೇಸ್ – ಬಿಜೆಪಿ ಸರಕಾರ : ಡಿಕೆಶಿ ವ್ಯಂಗ್ಯ

Advertisement

Udayavani is now on Telegram. Click here to join our channel and stay updated with the latest news.

Next