Advertisement

ಬೆಂಕಿ ಅವಗಡದಲ್ಲಿ ಸುಟ್ಟ್ ಮೆಕ್ಕೆಜೋಳ ಪರಿಶೀಲಿಸಿದ ರೇಣುಕಾಚಾರ್ಯ

04:18 PM Jan 25, 2021 | Team Udayavani |

ಹೊನ್ನಾಳಿ: ತಾಲೂಕಿನ ಸಾಸ್ವೆಹಳ್ಳಿ, ಹನುಮನಹಳ್ಳಿ ಗಡಿ ಭಾಗದಜಮೀನೊಂದರಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಿಂದ ಸುಟ್ಟು ಭಸ್ಮವಾದ ಮೆಕ್ಕೆಜೋಳದ ತೆನೆ ರಾಶಿಯನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪರಿಶೀಲಿಸಿದರು.

Advertisement

ಓದಿ: 60 ಅಡಿ ಆಳದ ಬಾವಿಗೆ ಬಿದ್ದ ಹಸು : ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

Advertisement

Udayavani is now on Telegram. Click here to join our channel and stay updated with the latest news.

Next