Advertisement

ಬಣ್ಣದ ಹಬ್ಬಕ್ಕೆ ದಾಸನ ವಿಶ್ : ಹೋಳಿ ಸಡಗರದಲ್ಲಿ ಶಿವಣ್ಣ

04:46 PM Mar 28, 2021 | Team Udayavani |

ಬೆಂಗಳೂರು : ಇಂದು ದೇಶಾದ್ಯಂತ ಹೋಳಿಯನ್ನು ಆಚರಿಸಲಾಗುತ್ತಿದೆ. ಕೋವಿಡ್ ಕಾರಣದಿಂದ ಈ ಬಾರಿಯ ಹೋಳಿ ಹಬ್ಬವನ್ನು ಸರಳವಾಗಿಯೇ ಆಚರಿಸಲು ಎಲ್ಲರೂ ಪ್ಲಾನ್ ಮಾಡಿದ್ದಾರೆ. ಇತ್ತ ಚಿತ್ರ ರಂಗದ ನಟರು ತಮ್ಮ ಅಭಿಮಾನಿಗಳಿಗೆ ಬಣ್ಣದ ಹಬ್ಬದ ಶುಭಾಶಯ ತಿಳಿಸಿದ್ದಾರೆ.

Advertisement

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೋಳಿ ಹಬ್ಬಕ್ಕೆ ವಿಶ್ ಮಾಡಿದ್ದು, ಬಣ್ಣಗಳು ಜೀವನದಲ್ಲಿ ಹೊಸ ಚೈತನ್ಯ ತುಂಬಲಿ.  ಬಣ್ಣ ಬಣ್ಣದ ಕನಸುಗಳನ್ನು ಹೊತ್ತು ತರುವ ಹೋಳಿ ಹಬ್ಬದ ಹಾರ್ಧಿಕ ಶುಭಾಶಯಗಳು, ನಿಮ್ಮ ದಾಸ ದರ್ಶನ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇತ್ತ ಶಿವರಾಜ್ ಕುಮಾರ್ ಕೂಡ ನಿನ್ನೆ ರಾತ್ರಿಯೇ(ಮಾ.27) ಹೋಳಿಯಲ್ಲಿ ಮಿಂದೆದ್ದಿದ್ದಾರೆ. ಮಡದಿ, ಮಗಳು ಮತ್ತು ಅಳಿಯನ ಜೊತೆ ಶಿವಣ್ಣ ಹೋಳಿ ಆಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next