Advertisement

ಬ್ರಿಟಿಷ್‌ ಪಾರ್ಲಿಮೆಂಟ್‌ನ ಗೌರವಕ್ಕೆ ಭಾಜನರಾದ ನಟ ದರ್ಶನ್‌

10:35 AM Oct 20, 2017 | Team Udayavani |

ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತೂಗದೀಪ ಅವರಿಗೆ ಗುರುವಾರ ಬ್ರಿಟಿಷ್‌ ಪಾರ್ಲಿಮೆಂಟ್‌ನಲ್ಲಿ ಸಿನಿಮಾ ರಂಗದ ಸಾಧನೆ ಪರಿಗಣಿಸಿ, ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಲಾಯಿತು. ಈ ವೇಳೆ ದರ್ಶನ್‌ ಪುತ್ರ ವಿನೀಶ್‌ ಕೂಡ ಹಾಜರಿದ್ದರು.

Advertisement

ದರ್ಶನ್‌ ಈ ಪ್ರಶಸ್ತಿಗೆ ಆಯ್ಕೆಯಾದ ಸ್ಯಾಂಡಲ್ ವುಡ್ ಎರಡನೇ ನಟ. ಮೊದಲಿಗೆ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಬ್ರಿಟಿಷ್‌ ಪಾರ್ಲಿಮೆಂಟ್‌ ಸದಸ್ಯ ವೀರೇಂದ್ರ ಶರ್ಮ ಅವರ ಆಹ್ವಾನದ ಮೇರೆಗೆ ದರ್ಶನ್‌ ಲಂಡನ್ ಗೆ ತೆರಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next