Advertisement

ಡಾರ್ಜಿಲಿಂಗ್‌: 17 ಕೌನ್ಸೆಲರ್‌ಗಳು ಬಿಜೆಪಿಗೆ

11:35 PM Jun 08, 2019 | Sriram |

ಹೊಸದಿಲ್ಲಿ: ಪಶ್ಚಿಮ ಬಂಗಾಲದಲ್ಲಿ ಸಿಎಂ ಮಮತಾ ಬ್ಯಾನರ್ಜಿಗೆ ಮತ್ತೂಂದು ಆಘಾತ ಎಂಬಂತೆ, ಶನಿವಾರ ಡಾರ್ಜಿಲಿಂಗ್‌ ಮಹಾನಗರ ಪಾಲಿಕೆಯ 17 ಕೌನ್ಸೆಲರ್‌ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Advertisement

ಹೀಗಾಗಿ 32 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ ಬಹುಮತ ಗಳಿಸಿದಂತಾಗಿದೆ ಎಂದು ಬಿಜೆಪಿ ನಾಯಕ ಮುಕುಲ್‌ ರಾಯ್‌ ಹೇಳಿದ್ದಾರೆ.


Advertisement

Udayavani is now on Telegram. Click here to join our channel and stay updated with the latest news.

Next