Advertisement

S1EP41 ಈ ಮೂರು ಗುಣಗಳೇ ನಾವು ವಾಸಿಸುತ್ತಿರುವ ಸಮಾಜದಲ್ಲಿ ತಾಂಡವಾಡುತ್ತಿವೆ!

04:54 PM Jul 04, 2022 | Kishan Amin |

ದೈವೀ ಸಂಪತ್ತು ಅಂದ್ರೆ ದೇವತೆಗಳ ಸಂಪತ್ತು ಅಂತಲ್ಲ. ಅದು ದಿವ್ಯ ಮತ್ತು ಅಮೋಘವಾದ ಸಂಪತ್ತು. ಮೋಕ್ಷ ಸಂಪತ್ತನ್ನು ಪಡೆಯುವುದಕ್ಕಾಗಿಯೇ ಹುಟ್ಟಿರುವವರಿಗೆ ಯಾವ ಗುಣಗಳಿರುತ್ತವೆ ? ಮತ್ತು ದೈವೀ ಸಂಪತ್ತಿಗೆ ವಿರುದ್ಧವಾದ ಪುರುಷನ ಲಕ್ಷಣಗಳು ಯಾವುವು ಎಂದು ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next