Advertisement
ಇಂದು 50,210 ಹೊಸ ಪ್ರಕರಣಗಳು ದೃಢ ಪಟ್ಟಿವೆ.ಬೆಂಗಳೂರಿನಲ್ಲಿ 26,299 ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಪಾಸಿಟಿವಿಟಿ ರೇಟ್ ದರ 22.77% ಆಗಿದೆ.
ಇಂದು 2,20,459 ಮಂದಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ.
Udayavani is now on Telegram. Click here to join our channel and stay updated with the latest news.