Advertisement

ಮಾರ್ಚ್ 20: ಶುಕ್ರವಾರದ ನಿಮ್ಮ ರಾಶಿ ಭವಿಷ್ಯ ಹೀಗಿದೆ

05:06 PM Mar 20, 2020 | Hari Prasad |

ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69

Advertisement

ಬದುಕು ಬರಡಾಗಿ ಸಮಸ್ಯೆ ಸುಳಿಯಾಗಿ ಸಂಭ್ರಮವೇ ಇಲ್ಲದ ಬದುಕಲ್ಲಿ ನಿಮ್ಮ ಬದುಕಿಗೆ ಬೆಳಕಾಗಿ ಕಾಣುವುದೇ ಈ ಜ್ಯೋತಿಷ್ಯ ಶಾಸ್ತ್ರ ಹಣೆಬರಹ ಬ್ರಹ್ಮನ ಸ್ವಾದಿನವಾದರೆ, ಈ ದೇಹ ನವಗ್ರಹಗಳ ಸ್ವಾಧೀನ. ಅದರಲ್ಲಿ ಹಸ್ತಗಳಿಂದ, ಪಾಪಪುಣ್ಯಗಳ ಫಲದಿಂದ ರೇಖೆಗಳು ಹುಟ್ಟುವವು. ಜ್ಯೋತಿಷ್ಯದಲ್ಲಿ ಜ್ಯೋತಿಯಂತೆ ಮಾರ್ಗದರ್ಶನ ಕೊಡುವವು. ಅದನ್ನು ತಿಳಿದುಕೊಳ್ಳಬೇಕೆಂದು ದೃಢನಂಬಿಕೆ ಇದ್ದರೆ ಪ್ರಮುಖ ಜ್ಯೋತಿಷ್ಯರಾದ

ಶ್ರೀ ಶ್ರೀ ಬಿ. ಹೆಚ್. ಆಚಾರ್ಯರವರಲ್ಲಿ ಭೇಟಿ ಕೊಡಿ. ಇವರು ನಿಮ್ಮ ಹಸ್ತದಿಂದ ಅಥವಾ ನಾಮ ನಕ್ಷತ್ರದಿಂದ ಜೀವನದ ಸಂಪೂರ್ಣ ಭವಿಷ್ಯ ವನ್ನು ತಿಳಿಸುವರು.

ನಿಮ್ಮದಿ ಇಲ್ಲದ ಜೀವನದಲ್ಲಿ? ಹಲವಾರು ಸಮಸ್ಯೆಗಳು ಕಾಣುವುದು. ಬಗೆಹರಿಯದಂತೆ ಅವುಗಳನ್ನು ಸಣ್ಣದಾಗಿ ಕಾಣಬೇಡಿ

ನೀವು ಹಲವಾರು ಜ್ಯೋತಿಷ್ಯರಲ್ಲಿ ಕೇಳಿ ನಿರಾಶರಾಗಿರಬಹುದು.

Advertisement

ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ವ್ಯಾಪಾರದಲ್ಲಿ, ಲಾಭ- ನಷ್ಟ
ಸಾಲದ ಭಾದೆ, ಆರೋಗ್ಯ, ಮನೆಯಲ್ಲಿ ಅಶಾಂತಿ, ಸತಿ-ಪತಿ ತೊಂದರೆ, ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರು ಶೀಘ್ರದಲ್ಲಿ ಪರಿಹಾರ ಮಾಡಿಕೊಡುತ್ತಾರೆ.
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444

ಮೇಷ


ದೈವಾನುಗ್ರಹ ನಿಮಗೆ ಮುನ್ನಡೆಯನ್ನು ತರಲಿದೆ. ವೈಯಕ್ತಿಕವಾಗಿ ಸಂಸಾರದಲ್ಲಿ ಸಾಮರಸ್ಯದ ಕೊರತೆ ಕಾಣಿಸಬಹುದು. ವಿಶೇಷವಾಗಿ ಮಕ್ಕಳ ಬಗ್ಗೆ ಗಮನವಿರಲಿ.

ವೃಷಭ


ಆಗಾಗ ಮಾನಸಿಕ ಒತ್ತಡ, ಉದಾಸೀನತೆ ಅನುಭವಕ್ಕೆ ಬರಲಿದೆ. ಆರ್ಥಿಕವಾಗಿ ದಿನದಿಂದ ದಿನಕ್ಕೆ ಅಭಿವೃದ್ಧಿ ಅನುಭವಕ್ಕೆ ಬರುತ್ತದೆ. ಕಾರ್ಯಕ್ಷೇತ್ರದಲ್ಲಿ ಹೊಂದಾಣಿಕೆ ಅಗತ್ಯವಿದೆ..

ಮಿಥುನ


ಪ್ರಯತ್ನಬಲದಿಂದಲೇ ಮುಂದುವರಿಸಿದಲ್ಲಿ ನಿಮ್ಮ ಪ್ರಯತ್ನಬಲಕ್ಕೆ ಯಶಸ್ಸು ನಿಶ್ಚಿತವೆನ್ನಬಹುದು. ವಿದ್ಯಾರ್ಥಿಗಳು ಉತ್ತಮ ಫ‌ಲವನ್ನು ಪಡೆಯಲಿದ್ದಾರೆ.

ಕಟಕ


ಕಾರ್ಯರಂಗದಲ್ಲಿ ವಾದ, ವಿವಾದಗಳು ಕಂಡು ಬಂದಾವು ಜಾಗ್ರತೆ ಇರಲಿ. ಚಿಂತಿತ ಕೆಲಸಗಳಲ್ಲಿ ಪ್ರಯತ್ನ ಬಲವಿರಲಿ. ಮನೆಯವರೊಂದಿಗೆ ಹೊಂದಾಣಿಕೆ ಅಗತ್ಯವಿದೆ.

ಸಿಂಹ


ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಅದೃಷ್ಟಬಲ ಒದಗಿ ಬರುತ್ತದೆ. ಮನೆಯಲ್ಲಿ ಶುಭಮಂಗಲ ಕಾರ್ಯ ನಡೆಯಲಿದೆ.

ಕನ್ಯಾ


ಹಿರಿಯರ ಆರೋಗ್ಯಭಾಗ್ಯವು ಸುಧಾರಿಸಲಿದೆ. ಸಾಂಸಾರಿಕವಾಗಿ ದೂರವಿರುವ ಸಂದರ್ಭ ಬರುವುದು. ದೂರ ಸಂಚಾರದಲ್ಲಿ ಅಪಘಾತ ಭೀತಿ ತಂದೀತು. ಗುರುಬಲದ ಕಾರಣ ಗ್ರಹಿಸಿದ ಕೆಲಸಕಾರ್ಯಗಳು ನಡೆಯಲಾರವು.

ತುಲಾ


ಬಂಧುಮಿತ್ರರ ಸಹಕಾರದಿಂದ ವ್ಯಾಪಾರ, ವ್ಯವಹಾರಗಳು ಕುದುರಲಿವೆ. ನೌಕರ ವರ್ಗಕ್ಕೆ ಬದಲಾವಣೆ ಮುಂಭಡ್ತಿ ಪ್ರಾಪ್ತಿಯಿಂದ ಸಂತಸವಾದೀತು. ಮಹಿಳೆಯರಿಗೆ ಪಿತ್ತ ಪ್ರಕೋಪದಿಂದ ಆಗಾಗ ಅನಾರೋಗ್ಯ ಕಾಡಲಿದೆ.

ವೃಶ್ಚಿಕ


ಶನಿಯ ಲಾಭ ಸ್ಥಾನದಿಂದ ತಾಂತ್ರಿಕ ಶಿಕ್ಷಣ, ವೈದ್ಯಕೀಯ ವಿಭಾಗಕ್ಕೆ ಉನ್ನತ ಅಭಿವೃದ್ಧಿಯು ಕಂಡು ಬರುವುದು. ಚಿನ್ನ, ಬೆಳ್ಳಿ ವರ್ತಕರು ತಮ್ಮ ವ್ಯವಹಾರದಲ್ಲಿ ವಿಶೇಷ ಲಾಭವನ್ನು ಪಡೆಯಲಿದ್ದಾರೆ. ಆರೋಗ್ಯದಲ್ಲಿ ಜಾಗ್ರತೆ..

ಧನು


ಚಿಂತಿತ ಕೆಲಸಕಾರ್ಯಗಳು ವಿಳಂಬಗತಿಯಲ್ಲಿ ನಡೆಯಲಿವೆ. ಧನಾದಾಯವಿದ್ದರೂ ಖರ್ಚನ್ನು ಹಿಡಿತದಲ್ಲಿಟ್ಟುಕೊಳ್ಳಿರಿ. ಸಾಂಸಾರಿಕವಾಗಿ ಬಂಧುಬಳಗ ದವರ ಸಹಕಾರವು ಮನಸ್ಸಿಗೆ ಶಾಂತಿ, ನೆಮ್ಮದಿ ಕೊಡಲಿದೆ.

ಮಕರ


ಮನೋನಿಶ್ಚಿತ ಕೆಲಸಗಳು ಶ್ರೀದೇವತಾ  ದಯದಿಂದ ನೆರವೇರಲಿವೆ. ಪದೇ ಪದೆ ಸಂಚಾರ ಗಳು ದೇಹಾರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆ ವಹಿಸಿರಿ. ಮಾನಸಿಕ ಒತ್ತಡವಿದ್ದರೂ ಶಾಂತಿ, ಸಮಾಧಾನದಿಂದ ಇರಿ.

ಕುಂಭ


ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗಭಾಗ್ಯ ದೊರಕಲಿದೆ. ಹಿತಶತ್ರುಗಳಿಂದ ಆಗಾಗ ನಿಮಗೆ ಸಮಸ್ಯೆಗಳು ತೋರಿಬಂದಾವು. ಸಾಂಸಾರಿಕವಾಗಿ ಧರ್ಮ ಪತ್ನಿಯ ಪ್ರೀತಿ, ವಿಶ್ವಾಸ, ಸಹಕಾರ ಮುನ್ನಡೆಸೀತು.

ಮೀನ


ನೌಕರ ವರ್ಗಕ್ಕೆ ಮುಂಭಡ್ತಿಗೆ ತಡೆ ತಂದೀತು. ಗೃಹ ಕೃತ್ಯಗಳಲ್ಲಿ ಅಡಚಣೆಗಳಿರುತ್ತವೆ. ಅನಾರೋಗ್ಯದಿಂದ ಶರೀರಭಾಗ್ಯ ಕ್ಷೀಣಿಸಲಿದೆ. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಭಾಗ್ಯವಿದೆ. ದಿನಾಂತ್ಯ ಶುಭವಿದೆ.

Advertisement

Udayavani is now on Telegram. Click here to join our channel and stay updated with the latest news.

Next