Advertisement

Daily Horoscope: ಈ ರಾಶಿ ಅವರಿಗಿಂದು ಅಧಿಕ ಧನಲಾಭ ಉಂಟಾಗಲಿದೆ

07:28 AM Aug 23, 2023 | Suhan S |

ಮೇಷ:  ಉದ್ಯೋಗ ರಂಗದಲ್ಲಿ ಪ್ರಗತಿ. ವ್ಯವಹಾರ ವಿಸ್ತರಣೆಗೆ ಯೋಚನೆ. ದೂರದ ಬಂಧುಗಳ ಆಗಮನ. ಹಿತಶತ್ರುಗಳನ್ನು ದೂರವಿಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

Advertisement

ವೃಷಭ:  ವ್ಯಾಪಾರಿಗಳಿಗೆ ಉತ್ತಮ ದಿನ. ದೀರ್ಘ‌ ಕಾಲದ ಯೋಜನೆಗಳು ಫ‌ಲಿಸುವ ಸಮಯ ಸನ್ನಿಹಿತ. ಹಿರಿಯರ ಮತ್ತು  ಸಂಗಾತಿಯ ಆರೋಗ್ಯ ಸೂಕ್ಷ್ಮವಾಗಿ ಗಮನಿಸಿ.

ಮಿಥುನ: ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ. ಸಮಾಜದಲ್ಲಿ ಆದರಕ್ಕೆ ಪಾತ್ರರಾಗುವಿರಿ. ವಿದ್ವಜ್ಜನರ ಸಹವಾಸ. ವಿವಾಹ ಪ್ರಯತ್ನ ಸಫ‌ಲ.

ಕರ್ಕ:ಎಲ್ಲರಿಗೂ ಶುಭ ವನ್ನು ಬಯಸುವುದರಿಂದ  ಸ್ವಂತ ಸುಖ ವೃದ್ಧಿ. ಹಿರಿಯರ ಆರೋಗ್ಯ ಸುಧಾರಣೆ.ಕಿರಿಯರಿಗೆ ಸಂತಸದ ವಾತಾವರಣ.ಗೃಹಿಣಿಯರಿಗೆ ಉಲ್ಲಾಸದ ದಿನ.

ಸಿಂಹ: ಧೈರ್ಯವೇ ನಿಮ್ಮ ನಿತ್ಯ ಸಂಗಾತಿ. ಉದ್ಯೋಗ, ಉದ್ಯಮ ನಿರತರಿಗೆ ಹೆಚ್ಚು ಜವಾಬ್ದಾರಿ. ಮುದ್ರಣ, ಸ್ಟೇಶನರಿ  ವ್ಯವಹಾರಸ್ಥರಿಗೆ ಹೆಚುÌ ಲಾಭ. ಉದ್ಯೋಗಾಕಾಂಕ್ಷಿಗಳಿಗೆ  ಲಾಭ.

Advertisement

ಕನ್ಯಾ: ಕಾರ್ಯ ಕೈಗೂಡಿದ ತೃಪ್ತಿ. ಹತ್ತಿರದ  ಬಂಧುಗಳ ಭೇಟಿ.ತಾತ್ಕಾಲಿಕ ಹೂಡಿಕೆಯಿಂದ ನಷ್ಟ ಸಂಭವ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ವ್ಯಾಪಾರಿಗಳಿಗೆ ಅನುಕೂಲ.

ತುಲಾ: ಬೇಕೇ, ಬೇಡವೇ ಎಂಬ ಎರಡು ಬಗೆಯ ಮನಸ್ಸಿನಿಂದಾಗಿ ಹಿನ್ನಡೆ.ಉತ್ತಮ ದೈವಾನುಗ್ರಹವಿದೆ.ಆಂಜನೇಯನ ಕೃಪೆಯಿಂದ ಶುಭ.

ವೃಶ್ಚಿಕ: ಶುಭಕರ್ಮ ಫ‌ಲ ಪ್ರಾಪ್ತಿಯ ದಿನ ಸನ್ನಿಹಿತ. ಹಳೆಯ ಚಿಂತೆಗಳು ದೂರ.  ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ  ಇರಲಿ. ಪರಿಸರ ರಕ್ಷಣೆ.

ಧನು: ವಿನಯದಿಂದ ಕಾರ್ಯ ಸಾಧನೆ. ಯಶಸ್ಸಿ ಗಾಗಿ ಜನಪ್ರಶಂಸೆ, ಗೌರವಕ್ಕೆ ಪಾತ್ರರಾಗುವಿರಿ. ದಕ್ಷಿಣ ದಿಕ್ಕಿನಿಂದ ಶುಭವಾರ್ತೆ.ಬಂಧುಗಳಿಗೆ ಸಹಾಯ.

ಮಕರ: ಉದ್ಯೋಗ, ವ್ಯವಹಾರ ರಂಗದಲ್ಲಿ ಹೆಚ್ಚು ಜವಾಬ್ದಾರಿ.ಹೊಸ ಪರಿಸರ ಪ್ರವೇಶ ಸಂಭವ. ಪಶು ಪಾಲಕರು, ಕೃಷಿಕರಿಗೆ ಶುಭ.

ಕುಂಭ: ನೂತನ ಮಿತ್ರರ ಸಮಾಗಮ. ಉದ್ಯೋಗ, ವ್ಯವಹಾರದಲ್ಲಿ ನಿರೀಕ್ಷಿತ ಸ್ಥಾನ, ಗೌರವಾದಿ ಸುಖ.ಅಧಿಕ ಧನಲಾಭ. ಸಂಸಾರ ಸುಖದಲ್ಲಿ ತೃಪ್ತಿ. ಮೀನ: ಉದ್ಯೋಗ, ವ್ಯವಹಾರಗಳಲ್ಲಿ ಸುದೃಢತೆ ಆರೋಗ್ಯ ಸುಧಾರಣೆ. ಪಾಲುದಾರಿಕೆ ವ್ಯವಹಾರಗಳಲ್ಲಿ ತಾಳ್ಮೆ ಇರಲಿ. ದೀರ್ಘ‌ ಪ್ರಯಾಣ.

Advertisement

Udayavani is now on Telegram. Click here to join our channel and stay updated with the latest news.

Next