Advertisement
ವೃಷಭ: ಆರೋಗ್ಯದ ವಿಚಾರದಲ್ಲಿ ಎಚ್ಚರ. ಅಚಾತುರ್ಯದಿಂದ ಧನಾಗಮನಕ್ಕೆ ಅಡ್ಡಿ. ಬಂಧ ಸುಖ, ಉದ್ಯೋಗದಲ್ಲಿ ಪ್ರಗತಿ. ಹಿರಿಯರ ಆರೋಗ್ಯದಲ್ಲಿ ಏರಿಳಿತ. ದೀರ್ಘ ಪ್ರಯಾಣ. ದೇವತಾನುಗ್ರಹ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಪ್ರಗತಿ.
Related Articles
Advertisement
ಕನ್ಯಾ: ಆರೋಗ್ಯ ಸುಧಾರಣೆ. ಸ್ವಂತ ಪರಿಶ್ರಮದಿಂದ ಧನಾ ರ್ಜನೆ. ಬಂಧು ವರ್ಗದವರ ಒಡನಾಟದಿಂದ ಸೌಖ್ಯ. ದಾಂಪತ್ಯ ಸುಖ ಉತ್ತಮ. ಉದ್ಯೋಗದಲ್ಲಿ ಅಭಿವೃದ್ಧಿ. ವಿದೇಶ ಯಾತ್ರೆಯ ಸೂಚನೆ. ಸ್ತ್ರೀಯರಿಂದ ಸಹಾಯ.
ತುಲಾ: ಉತ್ತಮ ಧನಾಗಮನ. ಆರೋಗ್ಯದಲ್ಲಿ ಸುಧಾರಣೆ. ಬಂಧು ಮಿತ್ರರಿಗೆ ಸಹಾಯ ಯೋಗ. ಪ್ರಯಾಣ ಭಾಗ್ಯ. ದಾಂಪತ್ಯ ಸುಖ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ನಾಯಕತ್ವದಿಂದ ಲಾಭ. ದಾನ ಧರ್ಮಾದಿ ಗಳಿಗೆ ಅವಕಾಶ. ವಿದ್ಯಾರ್ಥಿಗಳಿಗೆ ಸುಖ.
ವೃಶ್ಚಿಕ: ಸಕಾರಾತ್ಮಕ ಚಿಂತನೆ ಯಿಂದ ಧನಾಭಿ ವೃದ್ಧಿ. ಆರೋಗ್ಯ ಉತ್ತಮ ಸಹೋದರರಿಂದ ಸಹಾಯ. ಸಂಸಾರದಲ್ಲಿ ನೆಮ್ಮದಿ. ಉದ್ಯೋಗ ವ್ಯವಹಾರದಲ್ಲಿ ಸ್ಥಿರ ಅಭಿವದ್ಧಿ. ವಿದ್ಯಾರ್ಥಿಗಳಿಗೆ ಶ್ರಮದಿಂದ ಕ್ಷೇಮ. ಹಿರಿಯರಿಗೆ ಉತ್ತಮ ಆರೋಗ್ಯ.
ಧನು: ಆರೋಗ್ಯ ಸ್ಥಿರ. ಅಧಿಕ ಧನಾಗಮನವಿದ್ದರೂ ನೆಮ್ಮದಿ ಇಲ್ಲ. ಸಹೋದರ ವರ್ಗದವರಿಗೆ ವಿದ್ಯೆ ಸ್ಥಾನಮಾನ ಪ್ರಗತಿ. ಮಕ್ಕಳ ವಿಚಾರದಲ್ಲಿ ಗೊಂದಲ. ತಾಳ್ಮೆ , ನಿಷ್ಠೆ ಇರಲಿ. ಸಣ್ಣ ಯಾತ್ರೆ ಸಂಭವ. ವಿದ್ಯಾರ್ಥಿಗಳಿಗೆ ಪ್ರಗತಿ.
ಮಕರ: ಉತ್ತಮ ಆರೋಗ್ಯ. ಸ್ವಪ್ರಯತ್ನದಿಂದ ಸಂಪಾದನೆ ವೃದ್ಧಿ. ಸಹೋದರ ವರ್ಗದವ ರಿಗೆ ಸಹಾಯ. ಸಣ್ಣ ಪ್ರಯಾಣ ಯೋಗ. ಸಮಾಧಾನದಿಂದ ಭಾಗ್ಯ ವೃದ್ಧಿ. ಮಕ್ಕಳಿಂದ ನಿರೀಕ್ಷಿತ ಸುಖ. ದಾಂಪತ್ಯದಲ್ಲಿ ಅನುರಾಗ. ದೂರ ಪ್ರಯಾಣದಲ್ಲಿ ಅಡಚಣೆ.
ಕುಂಭ: ಆರೋಗ್ಯ ಉತ್ತಮ. ಮೇಲಧಿಕಾರಿಗಳ ಸಹಾಯ ದಿಂದ ಉತ್ತಮ ಧನಾರ್ಜನೆ. ಸಹೋದರ ವರ್ಗದವರಿಗೆ ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ. ಉದ್ಯೋಗಸ್ಥ ರಿಗೆ, ವ್ಯಾಪಾರಸ್ಥರಿಗೆ ಅನಿರೀಕ್ಷಿತ ಅಭಿವೃದ್ಧಿ. ಗುರು ಹಿರಿಯರ ಆರೋಗ್ಯ ಉತ್ತಮ.
ಮೀನ: ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿರಿ. ಉತ್ತಮ ಆರೋಗ್ಯ ಗೌರವಾ ನ್ವಿತ ಧನಾರ್ಜನೆ. ಸಹೋದರ ವರ್ಗ¨ ವರಿಗೆ ಸ್ಥಾನ ಸುಖ. ಭಾಗ್ಯ ವೃದ್ಧಿ. ಮಕ್ಕಳಿಂದ ನಿರೀಕ್ಷಿತ ಸುಖ. ದಾಂಪತ್ಯದಲ್ಲಿ ವಿಶ್ವಾಸ ವಿರಲಿ. ಕ್ರಯ- ವಿಕ್ರಯದಿಂದ ಲಾಭ.