Advertisement

ಹಾಡಿನ ಮೂಲಕ ಮೋಡಿ ಮಾಡಿದ ದಗಲ್‌ಬಾಜಿಲು

02:09 PM Jul 12, 2018 | |

ದಗಲ್‌ಬಾಜಿಲು ಸಿನೆಮಾ ವಿಭಿನ್ನ ಹಾಡುಗಳ ಮೂಲಕ ಈಗ ಕೋಸ್ಟಲ್‌ವುಡ್‌ನ‌ಲ್ಲಿ ಸದ್ದು ಮಾಡುತ್ತಿದೆ. ಜು. 20ಕ್ಕೆ ಈ ಸಿನೆಮಾ ಬಿಡುಗಡೆಯಾಗಲಿದೆ. ನಿರೆಲಾ ಪಜ್ಜೆ ನಿಕ್ಕಾದೆ ಕಾಪುವೆ (ರಾಜೇಶ್‌ಕೃಷ್ಣನ್‌, ಅನುರಾಧಾ ಭಟ್‌), ವಿಮಲಾ ವಿಮಲಾ ಓ ವಿಮಲಾ (ಸಂದೇಶ್‌ ಬಾಬು, ವಿಸ್ಮಯ ವಿನಾಯಕ, ನವೀನ್‌ ಡಿ. ಪಡೀಲ್‌, ಉಮೇಶ್‌ ಮಿಜಾರ್‌, ಸೌಮ್ಯಾ ಭಟ್‌, ಸಂತೋಷ್‌ ಕುಂಬ್ಳೆ), ತುಳುನಾಡ ಬಲಿಯೇಂದ್ರೆ (ಪಟ್ಲ ಸತೀಶ್‌ ಶೆಟ್ಟಿ), ಉಂದೊಂಜಿ ಡ್ರೀಮ್‌ ನಿಜನಾ (ಮಹಮ್ಮದ್‌ ಇಕ್ಬಾಲ್‌, ರೂಪಾ ಪ್ರಕಾಶ್‌), ದಗಲ್‌ಬಾಜಿಲು (ಪ್ರಕಾಶ್‌ ಮಹಾದೇವನ್‌ ಮತ್ತು ಕೋರಸ್‌)ಓ ದೇವಾ ಮಹಾದೇವಾ (ಧನಂಜಯ ವರ್ಮ) ಎಂಬ ಹಾಡುಗಳು ಎಲ್ಲರ ಬಾಯಲ್ಲೂ ಈಗ ಗುನುಗಲಾರಂಭಿಸಿವೆ. ಈ ಪೈಕಿ ಪಟ್ಲ ಸತೀಶ್‌ ಶೆಟ್ಟಿ ಹಾಡಿರುವ ‘ತುಳುನಾಡ ಬಲಿಯೇಂದ್ರೆ’ ಹಾಡಿಗೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಎನ್ನಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next