Advertisement
ಪ್ರಮುಖವಾಗಿ ಬಾಲಿವುಡ್ ನಲ್ಲಿ ಕಂಬ್ಯಾಕ್ ಶಾರುಖ್ ಖಾನ್ ಸೇರಿದಂತೆ ರಾಣಿ ಮುಖರ್ಜಿ, ನಯನತಾರಾ ಅವರು ತನ್ನ ಪ್ರತಿಭೆಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇಲ್ಲಿದೆ ಪ್ರಶಸ್ತಿ ಗೆದ್ದವರ ಫುಲ್ ಲಿಸ್ಟ್…
Related Articles
Advertisement
ಅತ್ಯುತ್ತಮ ನಟಿ: ರಾಣಿ ಮುಖರ್ಜಿ (ಮಿಸೆಸ್ ಚಟರ್ಜಿ vs ನಾರ್ವೆ )
ಅತ್ಯುತ್ತಮ ನಟಿ(ಕ್ರಿಟಿಕ್ಸ್): ಕರೀನಾ ಕಪೂರ್ ಖಾನ್( ಜಾನೆ ಜಾನ್)
ಅತ್ಯುತ್ತಮ ನಟ(ಕ್ರಿಟಿಕ್ಸ್) : ವಿಕ್ಕಿ ಕೌಶಲ್ (ಸ್ಯಾಮ್ ಬಹದ್ದೂರ್)
ಅತ್ಯುತ್ತಮ ನಿರ್ದೇಶಕ: ಸಂದೀಪ್ ರೆಡ್ಡಿ ವಂಗಾ(ಅನಿಮಲ್)
ಅತ್ಯುತ್ತಮ ನಿರ್ದೇಶಕ(ಕ್ರಿಟಿಕ್ಸ್): ಅಟ್ಲಿ(ಜವಾನ್)
ಅತ್ಯುತ್ತಮ ಸಂಗೀತ ನಿರ್ದೇಶಕ: ಅನಿರುದ್ಧ್ ರವಿಚಂದರ್ (ಜವಾನ್)
ಅತ್ಯುತ್ತಮ ಹಿನ್ನೆಲೆ ಗಾಯಕ: ವರುಣ್ ಜೈನ್ ಮತ್ತು ಸಚಿನ್ ಜಿಗರ್, ತೇರೆ ವಸ್ತೆ (ಜಾರಾ ಹಟ್ಕೆ ಜರಾ ಬಚ್ಕೆ)
ಅತ್ಯುತ್ತಮ ಹಿನ್ನೆಲೆ ಗಾಯಕಿ : ಶಿಲ್ಪಾ ರಾವ್, ಬೇಷರಾಮ್ ರಂಗ್ (ಪಠಾಣ್)
ಅತ್ಯುತ್ತಮ ನಟ(ನೆಗೆಟಿವ್ ರೋಲ್) : ಬಾಬಿ ಡಿಯೋಲ್( ಅನಿಮಲ್)
ಅತ್ಯುತ್ತಮ ನಟ(ಪೋಷಕ ಪಾತ್ರ): ಅನಿಲ್ ಕಪೂರ್ (ಅನಿಮಲ್)
ಅತ್ಯುತ್ತಮ ಛಾಯಾಗ್ರಾಹಕ: ಜ್ಞಾನ ಶೇಖರ್ ವಿ.ಎಸ್ ( IB71)
ಭರವಸೆಯ ನಟ: ವಿಕ್ರಾಂತ್ ಮಾಸ್ಸೆ (12th ಫೇಲ್)
ಭರವಸೆಯ ನಟಿ: ಅದಾ ಶರ್ಮಾ ( ದಿ ಕೇರಳ ಸ್ಟೋರಿ)
ಬಹುಮುಖ ನಟಿ: ನಯನತಾರಾ
ಅತ್ಯುತ್ತಮ ನಟಿ (ಕಿರುತೆರೆ): ರೂಪಾಲಿ ಗಂಗೂಲಿ (ಅನುಪಮಾ)
ಅತ್ಯುತ್ತಮ ನಟ( ಕಿರುತೆರೆ): ನೀಲ್ ಭಟ್ (ಘುಮ್ ಹೈ ಕಿಸಿಕೆ ಪ್ಯಾರ್ ಮೇಯಿನ್)
ವರ್ಷದ ಅತ್ಯುತ್ತಮ ಧಾರಾವಾಹಿ: ಘುಮ್ ಹೈ ಕಿಸಿಕೇ ಪ್ಯಾರ್ ಮೇಯಿನ್
ಅತ್ಯುತ್ತಮ ನಟ(ವೆಬ್ ಸಿರೀಸ್): ಶಾಹಿದ್ ಕಪೂರ್ (ಫರ್ಜಿ)
ಅತ್ಯುತ್ತಮ ನಟಿ (ವೆಬ್ ಸಿರೀಸ್): ಕರಿಷ್ಮಾ ತನ್ನಾ (ಸ್ಕೂಪ್)
ಅತ್ಯುತ್ತಮ ವೆಬ್ ಸಿರೀಸ್: ಫರ್ಜಿ
ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ಕೊಡುಗೆ: ಮೌಶುಮಿ ಚಟರ್ಜಿ
ಸಂಗೀತ ಉದ್ಯಮಕ್ಕೆ ಅತ್ಯುತ್ತಮ ಕೊಡುಗೆ: ಕೆ.ಜೆ. ಯೇಸುದಾಸ್
ಅಟ್ಲಿ, ಶಾಹಿದ್ ಕಪೂರ್, ರಾಜ್ ಮತ್ತು ಡಿಕೆ ಮತ್ತು ರಾಣಿ ಮುಖರ್ಜಿ ಅವರು ಕಳೆದ ವರ್ಷದಲ್ಲಿ ತಮ್ಮ ಕೆಲಸಕ್ಕಾಗಿ ಪ್ರಶಸ್ತಿಗಳನ್ನು ಪಡೆದರು.