Advertisement

ಗೇಮ್ಸ್‌ ಅರ್ಹತಾ ಸುತ್ತು; ಸೈಕ್ಲಿಂಗ್‌ ಸರಣಿ ಅಪಘಾತ!

10:54 PM Aug 01, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಗೇಮ್ಸ್‌ ಅರ್ಹತಾ ಸುತ್ತಿನ ಒಳಾಂಗಣ ಸೈಕ್ಲಿಂಗ್‌ನಲ್ಲಿ ಎಡವಟ್ಟೊಂದು ಸಂಭವಿಸಿದೆ.

Advertisement

ಇಂಗ್ಲೆಂಡ್‌ನ‌ ಮ್ಯಾಟ್‌ ವಾಲ್ಸ್‌ ಸೈಕ್ಲಿಂಗ್‌ನಲ್ಲಿ ನಿರತರಾಗಿದ್ದಾಗ ಅವರು ತಮ್ಮ ಸೈಕಲ್‌ ಸಮೇತವಾಗಿ ವೆಲೊಡ್ರೋಮ್‌ ದಾಟಿ, ಪ್ರೇಕ್ಷಕರಿದ್ದ ಜಾಗಕ್ಕೆ ಹೋಗಿ ಬಿದ್ದರು.

ಇನ್ನೊಬ್ಬ ಸೈಕ್ಲಿಸ್ಟ್‌ ಮ್ಯಾಟ್‌ ಬೋಸ್ಟಕ್‌ ವೆಲೊಡ್ರೋಮ್‌ನ ಮೇಲ್ಭಾಗಕ್ಕೆ ಹೋಗಿ ಕೆಳಕ್ಕೆ ಬಿದ್ದರು. ಇದರಿಂದ ಇತರ ಸೈಕ್ಲಿಸ್ಟ್‌ಗಳು ಉರುಳಿಕೊಂಡರು! ಪ್ರೇಕ್ಷಕರಿಗೂ ಗಾಯವಾಯಿತು.

ಪರಿಣಾಮ ಸೈಕ್ಲಿಸ್ಟ್‌ಗಳನ್ನು ಆಸ್ಪತ್ರೆಗೆ ಸೇರಿಸಿದರೆ, ಪ್ರೇಕ್ಷಕರಿಗೆ ಅಲ್ಲೇ ಚಿಕಿತ್ಸೆ ನೀಡಿ ಮನೆಗೆ ಹೋಗುವಂತೆ ತಿಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next