Advertisement

ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ.2.2ಕ್ಕಿಳಿಕೆ; ಆರ್‌ಬಿಐ

01:05 AM Apr 01, 2023 | |

ಮುಂಬಯಿ: ಡಿಸೆಂಬರ್‌ಗೆ ಅಂತ್ಯವಾದ ತ್ತೈಮಾಸಿಕ ಅವಧಿಯಲ್ಲಿ ದೇಶದ ಚಾಲ್ತಿ ಖಾತೆ ಕೊರತೆ (ಆಯಾತ-ನಿರ್ಯಾತ ನಡುವಿನ ಅಂತರ) ಜಿಡಿಪಿಯ ಶೇ.2.2 ಕ್ಕೆ ಅಂದರೆ 18.2 ಶತಕೋಟಿ ಡಾಲರ್‌ಗೆ ಇಳಿಕೆಯಾಗಿದೆ.

Advertisement

ಶುಕ್ರವಾರ ಭಾರತೀಯ ರಿಸರ್ವ್‌ ಬ್ಯಾಂಕ್‌ ಈ ಮಾಹಿತಿ ನೀಡಿದೆ.

ಇದೇ ವೇಳೆ ಕೈಗಾರಿಕ ಕಾರ್ಮಿ ಕರಿಗೆ ಸಂಬಂಧಿಸಿದ ಹಣದುಬ್ಬರವು ಫೆಬ್ರವರಿ ತಿಂಗಳಲ್ಲಿ ಶೇ.6.16 ರಷ್ಟಿತ್ತು. ಜನವರಿಯಲ್ಲೂ ಹಣದುಬ್ಬರ ಶೇ.6.16 ಆಗಿತ್ತು. ಆದರೆ ಕಳೆದ ವರ್ಷದ ಫೆಬ್ರವರಿಯಲ್ಲಿ ಇದು ಶೇ.5.04 ಆಗಿತ್ತು ಎಂದು ಕಾರ್ಮಿಕ ಸಚಿವಾಲಯದ ಅಂಕಿಅಂಶ ತಿಳಿಸಿದೆ.

ಇನ್ನು 8 ಮೂಲಸೌಕರ್ಯ ಕ್ಷೇತ್ರಗಳ ಉತ್ಪಾದನೆ ಪ್ರಮಾಣವು ಜನವರಿಯಲ್ಲಿ ಶೇ.5.9 ಇದ್ದಿದ್ದು, ಫೆಬ್ರವರಿಯಲ್ಲಿ ಶೇ.6ಕ್ಕೇರಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next