Advertisement

ದ್ವಿತೀಯ ಪಂದ್ಯಕ್ಕೆ ಅಲಿ ಲಭ್ಯ

11:01 PM Mar 24, 2022 | Team Udayavani |

ಮುಂಬಯಿ: ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ಸ್ಟಾರ್‌ ಆಟಗಾರ, ಇಂಗ್ಲೆಂಡ್‌ ಆಲ್‌ರೌಂಡರ್‌ ಮೊಯಿನ್‌ ಅಲಿ ಅವರ ವೀಸಾ ಸಮಸ್ಯೆ ಕಡೆಗೂ ಬಗೆಹರಿದಿದೆ. ಅವರು ದ್ವಿತೀಯ ಪಂದ್ಯದ ಮೂಲಕ ಲಭ್ಯರಿರುತ್ತಾರೆ.

Advertisement

“ಇಂಗ್ಲೆಂಡ್‌ ಕ್ರಿಕೆಟಿಗ ಮೊಯಿನ್‌ ಅಲಿಗೆ ವೀಸಾ ಲಭಿಸಿದ್ದು, ಗುರುವಾರ ಮುಂಬಯಿಗೆ ತಲುಪಿದ್ದಾರೆ. ಮೂರು ದಿನಗಳ ಕ್ವಾರಂಟೈನ್‌ ಮುಗಿಸಿ ಅವರು ಎರಡನೇ ಪಂದ್ಯದಿಂದ ಲಭ್ಯವಾಗಲಿದ್ದಾರೆ’ ಎಂದು ಸಿಎಸ್‌ಕೆ ತಂಡದ ಸಿಎಒ ಕಾಶಿ ವಿಶ್ವನಾಥ್‌ ಪಿಟಿಐಗೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next