Advertisement

ನಿಗದಿಯಾದಂತೆ ಅಲ್ ನಾಸರ್ ಗೆ ಪದಾರ್ಪಣೆ ಮಾಡುವುದಿಲ್ಲ ಕ್ರಿಸ್ಟಿಯಾನೋ ರೊನಾಲ್ಡೊ

09:54 AM Jan 05, 2023 | Team Udayavani |

ರಿಯಾದ್: ವಿಶ್ವಶ್ರೇಷ್ಠ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಗುರುವಾರ ನಿಗದಿಯಾಗಿರುವಂತೆ ಸೌದಿ ಅರೇಬಿಯಾದ ಅಲ್ ನಾಸರ್ ಫುಟ್‌ಬಾಲ್ ಕ್ಲಬ್‌ ಗೆ ಪಾದಾರ್ಪಣೆ ಮಾಡುತ್ತಿಲ್ಲ.

Advertisement

ಕಳೆದ ಏಪ್ರಿಲ್‌ನಲ್ಲಿ ಎವರ್ಟನ್ ವಿರುದ್ಧ ಮ್ಯಾಂಚೆಸ್ಟರ್ ಯುನೈಟೆಡ್ 1-0 ಗೋಲುಗಳಿಂದ ಸೋತ ನಂತರ ಫುಟ್ಬಾಲ್ ಅಸೋಸಿಯೇಶನ್ ಅವರ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡ ಕಾರಣ ಎರಡು ಪಂದ್ಯಗಳಿಗೆ ನಿಷೇಧಿಸಲಾಗಿದೆ.

37 ವರ್ಷ ವಯಸ್ಸಿನ ರೊನಾಲ್ಡೊ ಸೌದಿ ಪ್ರೊ ಲೀಗ್‌ ನ ಶ್ರೀಸೂಲ್ ಪಾರ್ಕ್‌ ನಲ್ಲಿ ಅಲ್ ತಾಯ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲು ಸಿದ್ಧರಾಗಿದ್ದರು.

ಇದನ್ನೂ ಓದಿ:ಶಾರುಖ್ ಖಾನ್ ‘ಪಠಾಣ್’ ಚಿತ್ರದ ಪೋಸ್ಟರ್‌ ಗಳನ್ನು ಹರಿದು ಹಾಕಿದ ಬಜರಂಗದಳ ಕಾರ್ಯಕರ್ತರು

ಎವರ್ಟನ್ ಸೋಲಿನ ನಂತರ ಅಭಿಮಾನಿಗಳ ಫೋನ್ ಅನ್ನು ಒಡೆದಿದ್ದಕ್ಕಾಗಿ ರೊನಾಲ್ಡೊ ಅವರಿಗೆ ಎರಡು ಪಂದ್ಯಗಳಿಗೆ ಇಂಗ್ಲೀಷ್ ಫುಟ್ಬಾಲ್ ಅಸೋಸಿಯೇಶನ್ ಅಮಾನತುಗೊಳಿಸಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next