ಕಾರ್ಕಳ: ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯ ಬೆಳ್ಮಣ್ ಗ್ರಾಮದ ನೀರ್ಚಾಲು ಎಂಬಲ್ಲಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಜಾರ್ಜ್ ಡಿಸೋಜಾ ಎಂಬವರು ಮೃತ ಪಟ್ಟ ಘಟನೆ ನಡೆದಿದೆ.
Advertisement
ಕಾರು ಬೈಕಿಗೆ ಡಿಕ್ಕಿ ಹೊಡೆದಿದ್ದು ಬೈಕ್ ಸಮೇತ ಸವಾರ ರಸ್ತೆ ಬಿದ್ದು ತಲೆಗೆ ಗಂಭಿರ ಗಾಯಗಳಾಗಿ ಮೃತಪಟ್ಟರು.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.