ಕುಂದಾಪುರ: ಕೋಡಿ ಬೀಚ್ ಬಳಿಯ ಕಿನರಾ ಬಾರ್ ಬಳಿ 11 ವರ್ಷದ ಬಾಲಕಿ ತ್ರಿಷಾ ರಸ್ತೆ ದಾಟುತ್ತಿದ್ದ ವೇಳೆ ರೋಶನ್ ಚಲಾಯಿಸುತ್ತಿದ್ದ ರಿಕ್ಷಾ ಢಿಕ್ಕಿಯಾಗಿ, ಗಾಯಗೊಂಡ ಘಟನೆ ಮೇ 18 ರಂದು ಸಂಭವಿಸಿದೆ.
Advertisement
ಗಾಯಗೊಂಡ ತ್ರಿಷಾಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಇದನ್ನೂ ಓದಿ:ಮಲ್ಪೆ: ಆಟೋರಿಕ್ಷಾ- ಟ್ಯಾಂಕರ್ ಢಿಕ್ಕಿ: ವಿದೇಶಿ ದಂಪತಿ ಸಹಿತ ಮೂವರಿಗೆ ಗಂಭೀರ ಗಾಯ
ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.