Advertisement

ವಿಟ್ಲ: ಅಕ್ರಮ ಮಣ್ಣು ಸಾಗಾಟ; 7 ಲಾರಿ ಪೊಲೀಸರು ವಶಕ್ಕೆ

12:55 AM Jun 16, 2022 | Team Udayavani |

ವಿಟ್ಲ: ಕನ್ಯಾನ, ಕರೋಪಾಡಿ ಹಾಗೂ ಕರ್ನಾಟಕ ಗಡಿಭಾಗದಿಂದ ಆಂಧ್ರ ಪ್ರದೇಶಕ್ಕೆ ಮಣ್ಣು ಸಾಗಾಟ ಮಾಡುತ್ತಿದ್ದ ಏಳು ಬೃಹತ್‌ ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ಗಣಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.

Advertisement

ಮುಡಿಪು ಸುತ್ತಮುತ್ತಲು ನಡೆಯುತ್ತಿದ್ದ ಮಣ್ಣು ಗಣಿಗಾರಿಕೆ ಈಗ ಈ ಪ್ರದೇಶದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ.

ಆರು ತಿಂಗಳಿಂದಲೂ ನಿರಂತರವಾಗಿ ಹಗಲು ರಾತ್ರಿ ಎನ್ನದೆ ನಡೆಯುತ್ತಿದ್ದ ಮಣ್ಣು ಸಾಗಾಟ ಪ್ರಕ್ರಿಯೆಗೆ ಮಂಗಳವಾರದಿಂದ ವಿಟ್ಲ ಪೊಲೀಸರು ತಡೆ ನೀಡಿದ್ದಾರೆ.

ಏಕಾಏಕಿ ಲಾರಿಗಳನ್ನು ತಪಾಸಣೆ ನಡೆಸಿ ವಶಕ್ಕೆ ಪಡೆಯುತ್ತಿದ್ದಾರೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next