ಮೆಲ್ಬರ್ನ್: ಬರ್ಮಿಂಗಂನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಆಸ್ಟ್ರೇಲಿಯ ವನಿತಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ವಿಶ್ವಕಪ್ ವಿಜೇತ ತಂಡದ ಸದಸ್ಯರನ್ನು ಉಳಿಸಿಕೊಳ್ಳಲಾಗಿದೆ.
ಜುಲೈ 29ರಂದು ಭಾರತ ವಿರುದ್ಧ ಆಡುವ ಮೂಲಕ ಆಸ್ಟ್ರೇಲಿಯ ತನ್ನ ಅಭಿಯಾನ ಆರಂಭಿಸಲಿದೆ.
ಕಾಮನ್‌ವೆಲ್ತ್ ಗೇಮ್ಸ್‌ಗೂ ಮೊದಲು ಆಡಲಾಗುವ ಐರ್ಲೆಂಡ್, ಪಾಕಿಸ್ಥಾನವನ್ನು ಒಳಗೊಂಡ ಟಿ20 ತ್ರಿಕೋನ ಸರಣಿಗೂ ಆಸ್ಟ್ರೇಲಿಯ ಇದೇ ತಂಡವನ್ನು ಕಣಕ್ಕಿಳಿಸಲಿದೆ.
ಇದನ್ನೂ ಓದಿ:ನಿಖತ್ ಜರೀನ್‌ಗೆ ಕೆಸಿಆರ್ ಅಭಿನಂದನೆ: ವಿಶ್ವ ವನಿತಾ ಬಾಕ್ಸಿಂಗ್‌ನಲ್ಲಿ ಸ್ವರ್ಣ ಸಾಧನೆ
Related Articles
ಈ ಸರಣಿ ಮೆಗ್ ಲ್ಯಾನಿಂಗ್ ತಂಡದ ಕಾಮನ್‌ವೆಲ್ತ್ ಗೇಮ್ಸ್ ಹೋರಾಟಕ್ಕೆ ಸಿದ್ಧಗೊಳ್ಳಲು ಒಳ್ಳೆಯ ವೇದಿಕೆಯಾಗಿದೆ.