Advertisement
ಮಡಗಾಂವ್ ನ ಪ್ರಸಿದ್ಧ ಖಾಸಗಿ ಆಸ್ಪತ್ರೆಯೊಂದರಲ್ಲಿ ಆರ್‍ಟಿಪಿಸಿಆರ್ ತಪಾಸಣೆಗೆ 1500 ರೂ ಶುಲ್ಕ ಪಡೆಯಲಾಗುತ್ತಿದೆ. ಪೊಂಡಾದ ಖಾಸಗಿ ಲ್ಯಾಬ್‍ನಲ್ಲಿ 1500 ರೂ ಶುಲ್ಕ ವಿಧಿಸಲಾಗುತ್ತಿದೆ. ಮಡಗಾಂವ್ ನ ಖಾಸಗಿ ಪ್ರಯೋಗಾಲಯಗಳಲ್ಲಿಯೂ ಕೂಡ 1500 ರೂ ಶುಲ್ಕ ಪಡೆಯಲಾಗುತ್ತಿದೆ. ಗೋವಾ ಸರ್ಕಾರವು ಆರ್ ಟಿ-ಪಿಸಿಆರ್ ತಪಾಸಣೆಗೆ 500 ರೂ ಮತ್ತು ಎಂಟಿಜನ್ ತಪಾಸಣೆಗೆ 250 ರೂ ನಿಗಧಿಪಡಿಸಿ ಸುತ್ತೋಲೆ ಹೊರಡಿಸಿದೆ. ಆದರೂ ಕೂಡ ಕೋವಿಡ್ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ಜನರಿಂದ ಸುಲಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. Advertisement
ಕೋವಿಡ್ ತಪಾಸಣೆ: ಗೋವಾದಲ್ಲಿ ಖಾಸಗಿ ಆಸ್ಪತ್ರೆಗಳಿಂದ ಲೂಟಿ
04:12 PM Jan 15, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.