Advertisement
ತಮಿಳುನಾಡು ಸೊಸೈಟೀಸ್ ರಿಜಿಸ್ಟ್ರೇಶನ್ ಆ್ಯಕ್ಟ್ 1975ರ ಪ್ರಕಾರ ಕ್ರಿಕೆಟ್ ಮಂಡಳಿಯ ವಾರ್ಷಿಕ ಮಹಾಸಭೆ ಪ್ರತೀ ವರ್ಷ ಸೆ. 30ರ ಒಳಗೆ ನಡೆಯಬೇಕಿದೆ. ಆದರೆ ಈ ವರ್ಷ ಕೊರೊನಾದಿಂದಾಗಿ ಇದನ್ನು ಕನಿಷ್ಠ 3 ತಿಂಗಳು ಮುಂದೂಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Advertisement
ಕೋವಿಡ್ -19 ಎಫೆಕ್ಟ್: ಬಿಸಿಸಿಐ ಸಭೆ ಮುಂದೂಡಿಕೆ
06:38 PM Sep 11, 2020 | mahesh |
Advertisement
Udayavani is now on Telegram. Click here to join our channel and stay updated with the latest news.