ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ ಐವರುಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದಬಿಡುಗಡೆಯಾಗಿದ್ದಾರೆ. ದಾವಣಗೆರೆ ನಗರ, ತಾಲೂಕಿನಐವರು ಸೋಂಕಿತರು ಡಿಸಾcರ್ಜ್‌ಆಗಿದ್ದಾರೆ. ದಾವಣಗೆರೆತಾಲೂಕಿನಲ್ಲಿ15, ಜಗಳೂರಿನಐದು, ಹರಿಹರಮತ್ತು ಹೊರಜಿಲ್ಲೆಯ ತಲಾ ಒಬ್ಬರುಸೇರಿದಂತೆ 22 ಜನರಲ್ಲಿಕೊರೊನಾ ದೃಢಪಟ್ಟಿದೆ.
ಕಳೆದವರ್ಷ ಕೊರೊನಾ ಪ್ರಾರಂಭದಿಂದದಾವಣಗೆರೆ ತಾಲೂಕಿನಲ್ಲಿ 26986, ಹರಿಹರದಲ್ಲಿ6909, ಜಗಳೂರಿನಲ್ಲಿ 2751, ಚನ್ನಗಿರಿಯಲ್ಲಿ 6446,ಹೊನ್ನಾಳಿಯಲ್ಲಿ 6444, ಹೊರ ಜಿಲ್ಲೆಯ 1593ಜನರು ಸೇರಿದಂತೆ ಈವರೆಗೆ ಒಟ್ಟು 51,129 ಜನರುಸೋಂಕಿಗೆ ಒಳಗಾಗಿದ್ದಾರೆ.
ಕೊರೊನಾದಿಂದ ಈವರೆಗೆದಾವಣಗೆರೆ ತಾಲೂಕಿನಲ್ಲಿ 26,584, ಹರಿಹರದಲ್ಲಿ6810, ಜಗಳೂರಿನಲ್ಲಿ 2712, ಚನ್ನಗಿರಿಯಲ್ಲಿ6400, ಹೊನ್ನಾಳಿಯಲ್ಲಿ 6373, ಹೊರ ಜಿಲ್ಲೆಯ1548 ಜನರು ಸೇರಿದಂತೆ 50,427 ಸೋಂಕಿತರುಗುಣಮುಖರಾಗಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿಈವರೆಗೆ ಕೊರೊನಾಕ್ಕೆ 608 ಜನರು ಬಲಿಯಾಗಿದ್ದು, 94ಸಕ್ರಿಯ ಪ್ರಕರಣಗಳಿವೆ