Advertisement

ಎರಡು ತಿಂಗಳಲ್ಲಿ ಕೋವಿಡ್ ನಿಯಂತ್ರಣ: ಪುರಾಣಿಕ್‌

06:30 PM Apr 16, 2021 | Team Udayavani |

ಅರಸೀಕೆರೆ: ನೂತನ ಶ್ರೀಪ್ಲವ ನಾಮಸಂವತ್ಸರಉತ್ತಮವಾಗಿದ್ದು, ಎಲ್ಲೆಡೆ ಹರ್ಷ ನೀಡಲಿದೆ.ಪ್ಲವ ಎಂದರೆ ದೋಣಿ ಸಮಸ್ಯೆಗಳ ಸಾಗರದಲ್ಲಿಯಶಸ್ವಿಯಾಗಿ ಯಾವುದೇ ಆಂತಕವಿಲ್ಲದೆಕೊಂಡೊಯ್ಯುತ್ತದೆ. ಸಾಮಾನ್ಯ ವಾಗಿ ಎಲ್ಲರೂಶ್ರೀದತ್ತಾತ್ರೇಯ ಸ್ತೋತ್ರ ಮಾಡುವುದು ಸೂಕ್ತ,ಕಳೆದ ವರ್ಷ ಶ್ರಾವಣಿ ಸಂವತ್ಸರವಾಗಿತ್ತುಶ್ರವಣಿ ಎಂದರೆ ಕತ್ತಲು. ಎಲ್ಲರೂ ಕಷ್ಟಅನುಭವಿಸಿದೆವು ಎಂದು ವೇದ ಪುರಾಣಿಕರಾದರವಿ ಪುರಾಣಿಕ್‌ ಹೇಳಿದರು.

Advertisement

ನಗರದ ಶ್ರೀಸೀತಾರಾಮ ಮಂದಿರದಲ್ಲಿತಾಲೂಕು ಬ್ರಾಹ್ಮಣ ಸಂಘ ಹಮ್ಮಿಕೊಂಡಿರುವಶ್ರೀರಾಮ ಮಹೋತ್ಸವ ಸರಿ ಸರಳಕಾರ್ಯಕ್ರಮದಲ್ಲಿ ನೂತನ ಸಂವತ್ಸರ ಶ್ರೀಪ್ಲವಸಂವತ್ಸರದ ಪಂಚಾಂಗ ಶ್ರವಣ ಕಾರ್ಯಕ್ರಮನಡೆಸಿಕೊಟ್ಟ ಅವರು ಎರಡು ತಿಂಗಳಲ್ಲಿ ಕೊರೊನಾಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬರುತ್ತದೆಎಂದರು.

ಉತ್ತಮ ಮಳೆ ಯೋಗವು ಇದೆ,ಇದರಿಂದ ಜನ, ಜಾನುವಾರುಗಳು, ಹಾಗೂಪಕ್ಷಿ ಪ್ರಾಣಿಗಳು ಸಮೃದ್ಧಿ ಜೀವನ ನಡೆಸಲುಸಹಕಾರಿಯಾಗುತ್ತದೆ. ಈ ವರ್ಷದಲ್ಲಿಚಿನ್ನಾಭ-ರಣಗಳ ಬೆಲೆ ಕುಸಿಯುವ ಸಾಧ್ಯತೆಇದೆ, ಬೇಳೆ ಕಾಳುಗಳ ಬೆಲೆ ಕುಸಿಯುತ್ತದೆ,ಸಾಂಬರ ಪದಾರ್ಥಗಳ ಬೆಲೆ ಕಡಿಮೆಯಾಗಲಿದೆ,ಕರ್ನಾಟಕಕ್ಕೆ ಯಾವುದೇ ಗ್ರಹಣಗಳುಗೋಚರಿಸುವುದಿಲ್ಲ.

ಆದ್ದರಿಂದ ಯಾವುದೇಆಚರಣೆ ಇಲ್ಲ ಎಂದು ತಿಳಿಸಿದರು.ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷಕೆ.ರಮೇಶ್‌, ಕಾರ್ಯದರ್ಶಿ ಮಲ್ಲೇಶ್‌ಬಾಬು,ನಿರ್ದೇಶಕರಾದ ಎಚ್‌.ವಿ.ಗೋಪಾಲ್‌,ಟಿ.ಆರ್‌.ಕೃಷ್ಣಮೂರ್ತಿ, ಗಾಯತ್ರಿ ಪತ್ತಿನಸಹಕಾರ ಸಂಘದ ಅಧ್ಯೇಶ್‌, ಸೀತಾ ಮಹಿಳಾಸಂಘದ ಅಧ್ಯಕ್ಷೆ ಹೇಮತ್ತಾತ್ರಿ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next