Advertisement
ಎಲ್ಲೆಲ್ಲಿ ಸೋಂಕು?: ಗದಗ- ಬೆಟಗೇರಿ ನಗರ ಸಭೆ ವ್ಯಾಪ್ತಿಯ ಹೆಲ್ತ್ ಕ್ಯಾಂಪ್, ಕನ್ಯಾಳ ಅಗಸಿ, ಸಾಯಿಬಾಬಾ ದೇವಸ್ಥಾನ ಹತ್ತಿರ, ಹುಡ್ಕೊà ಕಾಲೋನಿಯ ಚಿದಾನಂದ ಮಠ ಹತ್ತಿರ, ಶಿದ್ದಲಿಂಗನಗರ, ಜಿಮ್ಸ್ ಆಸ್ಪತ್ರೆ, ಜವಳ ಗಲ್ಲಿ, ಕಳಸಾಪುರ ರಸ್ತೆ, ಸಾಯಿ ನಗರ 2ನೇ ಕ್ರಾಸ್, ಬಾಲಕಿಯರ ಜಿಮ್ಸ್ ಹಾಸ್ಟೆಲ್, ಎಸ್‌ಎಸ್‌ಬಿ ಕಾಲೋನಿ, ಹುಡ್ಕೊà ಕಾಲೋನಿ, ಹಾತಲಗೇರಿ ನಗರ, ಕೆಸಿ ರಾಣಿ ರಸ್ತೆ, ಗಂಗಿಮಡಿ, ರಂಗನವಾಡಿ, ಕಾಗದಗೇರಿ ಓಣಿ, ತುಳಜಾ ಭವಾನಿ ದೇವಸ್ಥಾನ ಹತ್ತಿರ, ಕಿಲ್ಲಾ ಓಣಿ, ಗದಗ ತಾಲೂಕಿನ ಸೂಡಿ, ಕಳಸಾಪುರ, ಮುಂಡರಗಿ ಪಟ್ಟಣದ ಕಡ್ಲಿಪೇಟೆ, ವಿವೇಕಾನಂದ ನಗರ, ಮುಂಡರಗಿ ತಾಲೂಕಿನ ಡೋಣಿ, ಜಾಲವಾಡಿಗಿ, ಕೊರ‌್ಲಹಳ್ಳಿ, ಗಜೇಂದ್ರಗಡ ತಾಲೂಕಿನ ರಾಜೂರ, ಗಜೇಂದ್ರಗಡ ಪಟ್ಟಣದ ಬಸವೇಶ್ವರ ನಗರ, ರೋಣ ತಾಲೂಕಿನ ಬೇವಿನಕಟ್ಟಿ, ಬೆಳವಣಿಕೆ, ಲಕ್ಷ್ಮೇಶ್ವರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಹತ್ತಿರ, ಅಸ್ರಾ ಓಣಿ ಹಾಗೂ ನರಗುಂದ ಪಟ್ಟಣದ ವಿನಾಯಕ ನಗರ, ವಿವೇಕಾನಂದ ನಗರ, ನರಗುಂದ ತಾಲೂಕಿನ ಚಿಕ್ಕನರಗುಂದ, ಶಿರಹಟ್ಟಿ ಭಾಗದ ಒಟ್ಟು 63 ಜನರಿಗೆ ಸೋಮವಾರ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ. Advertisement
ನಿನ್ನೆ 63 ಜನರಿಗೆ ಸೋಂಕು ದೃಢ
09:23 AM Jul 28, 2020 | Suhan S |
Advertisement
Udayavani is now on Telegram. Click here to join our channel and stay updated with the latest news.