Advertisement
”ನಾವು ಜಾಗರೂಕರಾಗಿದ್ದೇವೆ ಆದರೆ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗುವುದಿಲ್ಲ, 2% ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಅನುಕ್ರಮಕ್ಕಾಗಿ ಪರೀಕ್ಷಿಸಲಾಗುತ್ತದೆ. ಡಿ.27ರಂದು ನಡೆಯುವ ಮಾಕ್ ಡ್ರಿಲ್‌ಗೂ ಮುನ್ನ ಸಿದ್ಧತೆ ಮಾಡಿಕೊಳ್ಳುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ರಾಜ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಿಎಂ ಸಾವಂತ್ ಹೇಳಿದ್ದಾರೆ.
Advertisement
ಕ್ರಿಸ್ಮಸ್, ಹೊಸವರ್ಷದ ವೇಳೆ ಕೋವಿಡ್ ಆತಂಕ; ಗೋವಾದಲ್ಲಿ ಯಾವುದೇ ನಿರ್ಬಂಧ ಇಲ್ಲ
07:19 PM Dec 23, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.