Advertisement
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಈಗಾಗಲೆ ಆ್ಯಂಟಿ ಕೋವಿಡ್ ಲಸಿಕೆಗಳಾದ ಅಸ್ಟ್ರಾಜೆನೆಕಾ ಪಿ ಎಲ್ ಸಿ ಮತ್ತು ನೊವಾವಾಕ್ಸ್ ಲಸಿಕೆಗಳನ್ನು ತಯಾರಿಸುತ್ತಿದ್ದು, ಈಗ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ ಮಾಡುವುದಕ್ಕೆ ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದೆ.
Related Articles
Advertisement
ಸ್ಪುಟ್ನಿಕ ವಿ ಲಸಿಕೆಯು ರಷ್ಯಾದಿಂದ ವಿಶೇಷವಾಗಿ ಚಾರ್ಟರ್ಡ್ ಸರಕು ಸಾಗಣೆ ಆರ್.ಯು -9450 ನ ಮೂಲಕ ಹೈದರಾಬಾದ್ ವಿಮಾನ ನಿಲ್ದಾಣವನ್ನು ಜೂನ್ 1ರ ಮಧ‍್ಯಾಹ್ನ 03.43 ಹೊತ್ತಿಗೆ ಬಂದು ತಲುಪಿದೆ. ಒಟ್ಟು 56.6 ಟನ್ ಸ್ಪಟ್ನಿಕ್ ವಿ ಲಸಿಕೆಗಳು ರಷ್ಯಾದಿಂದ ಹೈದರಾಬಾದ್ ಏರ್ ಕಾರ್ಗೋ ವಿಮಾನ ನಿಲ್ದಾಣಕ್ಕೆ ಬಂದಿದೆ.
ಇದನ್ನೂ ಓದಿ : ಕಾಂಗ್ರೆಸ್ ಮಾತು ಕೇಳಿದರೆ ಜೀವ ಹೋಗುತ್ತವೆ,ಬಿಜೆಪಿ ಮಾತು ಕೇಳಿದರೆ ಜೀವ ಉಳಿಯುತ್ತದೆ: ರಾಮುಲು