Advertisement
2007ರಲ್ಲಿ ನಾರಾಯಣ್ ಮಂಡಲ್ ಎಂಬ ವ್ಯಕ್ತಿ ಅಳಿಯ ರಾಜ್‌ಕುಮಾರ್ ಮಂಡಲ್, ತನ್ನ ಇನ್ನೊಬ್ಬ ವಿವಾಹಿತ ಮಗಳೊಂದಿಗೆ ಓಡಿಹೋಗಿ ದ್ದಾನೆಂದು ದೂರು ನೀಡಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ ತೀರ್ಪು ಪ್ರಕಟಿಸಿದ್ದು, ರಾಜ್‌ಕುಮಾರ್ 25 ಗಿಡಗಳನ್ನು ನೆಟ್ಟು ಅದನ್ನು ಪೊಲೀಸರು ದೃಢೀಕರಿಸಬೇಕು ಎಂದು ಆದೇಶಿಸಿದೆ. Advertisement
Court;ನಾದಿನಿ ಜತೆ ಓಡಿ ಹೋಗಿದ್ದ ವ್ಯಕ್ತಿಗೆ 25 ಗಿಡ ನೆಡುವ ಶಿಕ್ಷೆ!!
01:30 AM Aug 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.