Advertisement
ತಿಹಾರ್ ಜೈಲಲ್ಲಿರುವ ಚಿದು ಅವರು ಕರುಳು ಬೇನೆಯಿಂದ ಬಳಲುತ್ತಿರುವುದರಿಂದ ಅವರಿಗೆ ಚಿಕಿತ್ಸೆ ನೀಡಬೇಕು ಎಂದು ಕೋರ್ಟ್ಗೆ ಮನವಿ ಮಾಡಿಕೊಂಡಿದ್ದರು. ಅವರಿಗೆ ಚಿಕಿತ್ಸೆ ನೀಡುತ್ತಿರುವ ಹೈದರಾಬಾದ್ನ ಡಾಕ್ಟರ್ ನಾಗೇಶ್ವರ ರಾವ್ ಅವರನ್ನು ವೈದ್ಯರ ಸಮಿತಿಯಲ್ಲಿ ಸೇರಿಸಿಕೊಳ್ಳುವಂತೆಯೂ ಹೈಕೋರ್ಟ್ ಸೂಚಿಸಿದೆ. Advertisement
ಚಿದುಗೆ ಚಿಕಿತ್ಸೆ: ಇಂದು ಸಮಿತಿಯಿಂದ ವರದಿ
08:14 AM Nov 02, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.