Advertisement

Election: ಡಿ.4ಕ್ಕೆ ಮಿಜೋರಾಂ ಮತ ಎಣಿಕೆ

10:26 AM Dec 02, 2023 | Pranav MS |

ಹೊಸದಿಲ್ಲಿ: ಪಂಚರಾಜ್ಯಗಳ ಪೈಕಿ ಮಿಜೋರಾಂನ ಮತ ಎಣಿಕೆಯ ದಿನಾಂಕವನ್ನು ಡಿ.4ಕ್ಕೆ (ಸೋಮವಾರ) ಮುಂದೂಡಲಾಗಿದೆ. ಡಿ.3ರ ರವಿವಾರ ಮಿಜೋರಾಂನಲ್ಲಿರುವ ಕ್ರಿಶ್ಚಿಯನ್‌ ಸಮುದಾಯದವರಿಗೆ ಪವಿತ್ರ ದಿನ. ಹೀಗಾಗಿ ದಿನಾಂಕ ಬದಲಿಸುವಂತೆ ಮನವಿಗಳು ಚುನಾವಣ ಆಯೋಗಕ್ಕೆ ಸಲ್ಲಿಕೆಯಾಗಿತ್ತು.

Advertisement

ಅದನ್ನು ಪರಿಶೀಲಿಸಿದ ಬಳಿಕ ಸೋಮವಾರಕ್ಕೆ ಮತ ಎಣಿಕೆ ಮುಂದೂ ಡಿಕೆ ಮಾಡಿದೆ. ಉಳಿದಂತೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ರಾಜ್ಯಗಳ ಮತ ಎಣಿಕೆ ನಿಗದಿ ಯಾದಂತೆ ಡಿ.3, ರವಿವಾರದಂದೇ ನಡೆಯಲಿದೆ ಎಂದು ಚುನಾವಣ ಆಯೋಗ ಶುಕ್ರವಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next