Advertisement

ಪರಿಷತ್ ಚುನಾವಣೆ: ಹಲವು ಅಚ್ಚರಿಯೊಂದಿಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

02:50 PM Nov 22, 2021 | keerthan |

ಬೆಂಗಳೂರು: ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ತನ್ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ.

Advertisement

ಹಿರಿಯ ನಾಯಕ ಎಸ್.ಆರ್.ಪಾಟೀಲ್ ಗೆ ಟಿಕೆಟ್ ಕೈ ತಪ್ಪಿದೆ. ಮಂಗಳೂರು ಕ್ಷೇತಕ್ಕೆ ರಾಜೇಂದ್ರ ಕುಮಾರ್ ಹೆಸರು ಅಂತಿಮ ಎಂದು ಕೆಪಿಸಿಸಿ ಮೂಲಗಳು ಹೇಳಿವೆ. ಆದರೆ ದೆಹಲಿ ಮೂಲಗಳ ಪ್ರಕಾರ ಮಂಜುನಾಥ್ ಭಂಡಾರಿ ಅವರಿಗೆ ಟಿಕೆಟ್ ಎಂದು ಹೇಳಲಾಗುತ್ತಿದೆ.

ಕೋಲಾರ: ಅನಿಲ್ ಕುಮಾರ್

ಬೆಂಗಳೂರು ನಗರ: ಚೇತನ್ ಕುಮಾರ್

ಬೆಂಗಳೂರು ಗ್ರಾಮಾಂತರ: ರವಿ

Advertisement

ತುಮಕೂರು: ರಾಜೇಂದ್ರ

ಚಿಕ್ಕಮಗಳೂರು: ಗಾಯಿತ್ರಿ ಶಾಂತೇಗೌಡ

ಬೆಳಗಾವಿ: ಚೆನ್ನರಾಜ್

ಕಲಬುರಗಿ: ಶಿವಾನಂದ ಪಾಟೀಲ್ ಮರ್ತುರು

ವಿಜಯಪುರ: ಸುನಿಲ್ ಗೌಡ

ಬೀದರ್: ಭೀಮಗೌಡ

ಮಂಡ್ಯ: ದಿನೇಶ್ ಗೂಳಿಗೌಡ

ರಾಯಚೂರು: ಶರಣೀಗೌಡ ಭಯಾಪುರ್

ಮೈಸೂರು: ತಿಮ್ಮಯ್ಯ

ಹಾಸನ: ಶಂಕರಪ್ಪ

ಕೊಡಗು: ಮಂತರಗೌಡ

ಬಳ್ಳಾರಿ: ಕೊಂಡಯ್ಯ

ಕಾರವಾರ: ಸಾಯಿ ಗಾವಂಕರ್

ಧಾರವಾಡ: ಸಲೀಂ ಅಹಮದ್

ಶಿವಮೊಗ್ಗ: ಪ್ರಸನ್ನ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next