Advertisement
ಖಚಿತ ಮಾಹಿತಿಯನ್ನು ಆಧರಿಸಿ ಮುಂಬಯಿ ಮೂಲದವರಾದ ವಜೀದ್ ಹುಸೇನ್ ಮೊಹಮ್ಮದ್ ಯೂಸುಫ್ ಖುರೇಶಿ (47) ಮತ್ತು ಶಂಬು ಅಚ್ಚೆಲಾಲ್ ಪಾಸ್ವನ್ (39)ಬಂಧಿಸಿದ್ದು ಅವರ ಚೀಲಗಳನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ 2 ಸ್ಯಾಂಡ್ ಬೋವಾ ಹಾವುಗಳು ಪತ್ತೆಯಾದವು ಎಂದು ಪೊಲೀಸರು ಹೇಳಿದ್ದಾರೆ.
Advertisement
2.5 ಕೋ.ರೂ. ಮೌಲ್ಯದ ಹಾವು: ಈರ್ವರ ಬಂಧನ
01:00 PM May 30, 2019 | Team Udayavani |