Advertisement
ಹೆಚ್ಚುವರಿ ರಕ್ಷಣಾಧಿಕಾರಿ ಕಾಲು ಸಿಂಗ್ ಪ್ರತಿಕ್ರಿಯಿಸಿ, ಬುಡಕಟ್ಟು ಜನರನ್ನು, ಬಡವರನ್ನು ಆಮಿಷ ತೋರಿಸಿ ಮತಾಂತರ ಮಾಡಲಾಗುತ್ತಿದೆ ಎಂದು ದೂರು ದಾಖಲಿಸಲಾಗಿತ್ತು. ಅದನ್ನು ಆಧರಿಸಿ 42 ಮಂದಿ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದಿದ್ದಾರೆ. ಬಂಧಿತರಲ್ಲಿ ತಮಿಳುನಾಡು ರಾಜ್ಯದ ಚೆನ್ನೈನ ಜೈಪ್ರಭು ಸೇರಿದಂತೆ ಪ್ರಮುಖರು ಇದ್ದಾರೆ. Advertisement
Conversion: ಮತಾಂತರ ಪ್ರಕರಣ- 42 ಮಂದಿ ವಿರುದ್ಧ ಕೇಸು
09:43 PM Dec 02, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.