Advertisement
ವೈದ್ಯ ಡಾ| ಉತ್ತಮ್ ಕುಮಾರ್ ಶೆಟ್ಟಿ ಅವರು ಕುಂದಾಪುರ ಉಪವಿಭಾಗ ಎಎಸ್‌ಪಿ ಹರಿರಾಮ್ ಶಂಕರ್ ಅವರಿಗೆ ಔಷಧ ಹಸ್ತಾಂತರಿಸಿದರು. ಉಪವಿಭಾಗದ 400 ಪೊಲೀಸ್ ಕುಟುಂಬಗಳಿಗೆ ಅವಶ್ಯವಿದ್ದಷ್ಟು ಔಷಧವನ್ನು ನೀಡಲಾಗಿದೆ. ಈ ಔಷಧ ಭಾರತೀಯ ವೈದ್ಯಕೀಯ ಮಂಡಳಿಯ ಶಿಫಾರಸಿನ ಔಷಧವೇ ಆಗಿದೆ.
Advertisement
ಪೊಲೀಸರಿಗೆ ರೋಗನಿರೋಧಕ ಔಷಧ ಕೊಡುಗೆ
09:44 PM May 18, 2020 | Sriram |
Advertisement
Udayavani is now on Telegram. Click here to join our channel and stay updated with the latest news.